ವಿನಯ್ ತಾಂದ್ಲೆ ನೇತೃತ್ವದಲ್ಲಿ  ಜ್ಞಾನೇಶ್ವರಿ ಗೋ ಶಾಲೆಯಲ್ಲಿ ಸಚಿವ ಮಧು ಬಂಗಾರಪ್ಪ ಜನ್ಮದಿನಾಚರಣೆ

ವಿನಯ್ ತಾಂದ್ಲೆ ನೇತೃತ್ವದಲ್ಲಿ  ಜ್ಞಾನೇಶ್ವರಿ ಗೋ ಶಾಲೆಯಲ್ಲಿ ಸಚಿವ ಮಧು ಬಂಗಾರಪ್ಪ ಜನ್ಮದಿನಾಚರಣೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಆದಂತಹ ಮಧು ಬಂಗಾರಪ್ಪನವರ ಹುಟ್ಟು ಹಬ್ಬದ ಅಂಗವಾಗಿ ಯುವ ಮುಖಂಡರಾದ ವಿನಯ್ ತಾಂದಲೆ ಅವರ ನೇತೃತ್ವದಲ್ಲಿ ಅಬ್ಬಲಗೆರೆಯ ಜ್ಞಾನೇಶ್ವರಿ ಗೋ ಶಾಲೆಯಲ್ಲಿ ಗೋವುಗಳಿಗೆ ಮೇವು ನೀಡುವುದರ ಮುಖಾಂತರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.

*ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಆರ್, ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಕಲ್ಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾದ ಸುನಿಲ್, ಶಿವಾನಂದ, ಭಾಸ್ಕರ್, ಮಾಜಿ ಮಹಾನಗರ ಪಾಲಿಕೆ ಸದ್ಯಸರು ಆದ ಪಾಲಾಕ್ಷಿ, ಮಂಜುನಾಥ್ ನಾವುಲೆ, ಮಂಜುನಾಥ್ ಪುರಲೇ, ಗ್ಯಾರಂಟಿ ಯೋಜನ ಸದಸ್ಯರಾದ ಬಸವ, ಹಿಂದುಳಿದ ವರ್ಗದ ನಗರ ಅಧ್ಯಕ್ಷರಾದಂತ ಮೋಹನ್, ಅಲೆಮಾರಿ ನಿಗಮದ ಸದಸ್ಯರಾದ ಸಂದೀಪ್, ಯುವ ಮುಖಂಡರು ಆದ ಮಂಜುನಾಥ್, ಸ್ವರೂಪ್,ಪ್ರಮೋದ್, ಗಿರೀಶ್, ಹಾಲೇಶ್, ದರ್ಶನ್,ಭಾರತ್, ಚಂದನ್, ಸಚಿನ್,ವಿಜಯ್, ಅಶೋಕ, ಸುಜಿತ್, ಮಾನೇಶ್, ಹಾಗೂ ಇನ್ನೂ ಹಲವರಿದ್ದರು*