ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಒಬ್ಬನೇ
ಇದ್ದೆ

ಸರಿಯಿದ್ದೆ;

ಜನರ ಜೊತೆ
ಬೆರೆತೆನೋ

ಸಂತೆ
ಆಗಿಹೋದೆ!

2.
ಪ್ರತಿಯೊಬ್ಬರೂ
ಆನಂದದಿಂದಿರಲು
ಇಲ್ಲಿ
ಚಿಂತೆಗೊಳಗಾಗಿದ್ದಾರೆ
ಹೃದಯವೇ…

– *ಶಿ.ಜು.ಪಾಶ*
8050112067
(24/3/25)