ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಭೂತಕಾಲವನ್ನು
ಸಂಭಾಳಿಸಿಡು
ಹೃದಯವೇ,

ಹಳೆಯ
ನಾಣ್ಯವೂ
ಅತ್ಯಮೂಲ್ಯ
ಆಗಿಬಿಡುವ
ಚಮತ್ಕಾರ
ನಡೆಯುತ್ತಿಲ್ಲಿ…

– *ಶಿ.ಜು.ಪಾಶ*
8050112067
(7/5/25)