ಕವಿಸಾಲು

Gm ಶುಭೋದಯ💐💐

*ಕವಿಸಾಲು*


ಜೊತೆಗಿರುವುದನ್ನು
ಜೀವನವೂ
ಬಿಟ್ಟುಬಿಡುತ್ತೆ…

ನೀನೇನು?

೨.
ನಾನು ನನ್ನನ್ನು
ನಿನ್ನ ಥರ ನೋಡುತ್ತೀನಿ…

ಹಾಗಾಗಿ
ಕನ್ನಡಿ
ಇಷ್ಟವಾಗುವುದು!

– *ಶಿ.ಜು.ಪಾಶ*
8050112067
(19/5/25)