ಕವಿಸಾಲು

Gm ಶುಭೋದಯ💐💐

*ಕವಿಸಾಲು*

ವಿಶೇಷ ನನಗೆ ನೀನು;

ಹಾಗಾಗಿ
ಪ್ರೀತಿಯಿಂದ
ಜಗಳವೆಲ್ಲ…

ಪರಿಚಯವೇ ಇಲ್ಲದಿದ್ದರೆ
ಸುಮ್ಮನೆ ಕಳಿಸಿಕೊಡುತ್ತಿದ್ದೆ!

– *ಶಿ.ಜು.ಪಾಶ*
8050112067
(20/5/25)