ಕವಿಸಾಲು

Gm ಶುಭೋದಯ💐💐

*ಕವಿಸಾಲು*

೧.
ಜೀವನ ಕೇಳುತ್ತಿದೆ-
ಏನು ಬೇಕಿತ್ತು ಮತ್ತೇ?…

‘ಏನಿತ್ತೋ ಅದನ್ನೇ
ವಾಪಸ್ಸು ಕೊಟ್ಟು ಬಿಡು ಮತ್ತೆ!’

೨.
ಸ್ವಂತದ ನೋವು
ಸ್ವಂತದವರಿಗೂ
ಅರ್ಥವಾಗುವುದಿಲ್ಲ;

ಬದುಕೆಂದರೆ
ಹೀಗೇ ಹೃದಯವೇ…

೩.
ನಂಬಿಕೆಯಿಡು;
ಪ್ರೀತಿ
ಎಂಬುದು
ಬದಲಾಯಿಸುವುದು
ಎಲ್ಲದೂ…

– *ಶಿ.ಜು.ಪಾಶ*
8050112067
(25/5/25)