ಕವಿಸಾಲು

Gm ಶುಭೋದಯ💐💐

*ಕವಿಸಾಲು*

೧.
ಕನ್ನಡಿ ಹಿಡಿದಾಗಲೆಲ್ಲ
ಮೊದಲು ನೋಡು
ಆಮೇಲೆ ತೋರಿಸು…

೨.
ಕನಸೂ
ನೀನೇ
ಮನಸೂ
ನೀನೇ

೩.
ಜೀವನ;

ಉಸಿರಿನಿಂದ
ನಡೆಯುತ್ತಿದೆಯೋ?
ನಿನ್ನ ನೆನಪಿನಿಂದಲೋ?

– *ಶಿ.ಜು.ಪಾಶ*
8050112067
(4/6/25)