Special News ಅಂಕಣಕವಿಸಾಲು ಶಿ.ಜು.ಪಾಶ/Shi.ju.pasha MalenaduExpressJune 18, 202501 mins Gm ಶುಭೋದಯ💐💐 *ಕವಿಸಾಲು* ೧. ಈ ಜಗತ್ತೆಲ್ಲ ನನ್ನದೇ… ಅದೇ ದೊಡ್ಡ ಭ್ರಮೆಯೂ… ೨. ಹೊರಳಾಡಲು ದಿಕ್ಕೆರಡು; ಎರಡೂ ಕಡೆ ಚಿಂತೆಯು! ೩ ನೀನೇನೆಂಬುದು ಗೊತ್ತು ಮಾಡಿಕೋ… ಅರ್ಥವಾಗಿಬಿಡುವುದು ಎಲ್ಲದೂ! ೪ ಮೌನವೂ ಒಮ್ಮೊಮ್ಮೆ ಮಹಾ ಸ್ಫೋಟವು… – *ಶಿ.ಜು.ಪಾಶ* 8050112067 (18/6/25) Post navigation Previous: ವಿಚ್ಛೇದಿತ ಹೆಂಡತಿ- ಅತ್ತೆಗೆ ಚಾಕು ಇರಿದು ಕೊಲೆಗೆತ್ನಿಸಿದ ಆರೋಪಿಗೆ ಎರಡು ವರ್ಷಗಳ ಶಿಕ್ಷೆ*Next: ಆಧುನಿಕ ಇಂಟರ್ವೆನ್ನನಲ್ ತಂತ್ರಜ್ಞಾನದಿಂದ ನಂಜಪ್ಪ ಲೈಫ್ ಕೇರ್ ನಲ್ಲಿ ಸ್ಪ್ಲೆನಿಕ್ ಆರ್ಟರಿ ಎಂಬೋಲೈಸೇಶನ್ ಯಶಸ್ವಿ ಚಿಕಿತ್ಸೆ*
ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವಂತೆ ಕೆಲಸ ಮಾಡುತ್ತಿರುವ ಬಿಜಿಪಿ ಸಂಸದರು: ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯ* *ಬಿಜೆಪಿ ಹಗರಣಗಳನ್ನು ಬಯಲು ಮಾಡೋಣ* *ನರೇಗಾ ತೆಗೆದು ಹಾಕಿದರೆ ಅನುಕೂಲವಿಲ್ಲ* ಶಿ.ಜು.ಪಾಶ/Shi.ju.pasha MalenaduExpressJanuary 30, 2026 0
*ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವಂತೆ ಕೆಲಸ ಮಾಡುತ್ತಿರುವ ಬಿಜಿಪಿ ಸಂಸದರು; ಡಿಸಿಎಂ ಡಿ.ಕೆ. ಶಿವಕುಮಾರ್ ವ್ಯಂಗ್ಯ* *ಬಿಜೆಪಿ ಹಗರಣಗಳನ್ನು ಬಯಲು ಮಾಡೋಣ* *ನರೇಗಾ ತೆಗೆದು ಹಾಕಿದರೆ ಅನುಕೂಲವಿಲ್ಲ* ಶಿ.ಜು.ಪಾಶ/Shi.ju.pasha MalenaduExpressJanuary 30, 2026 0