ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ನೀನಿಲ್ಲದೇ
ನಿದ್ದೆಯೂ ಬರುವುದಿಲ್ಲ…

ನಿದ್ದೆಯೂ
ನಿನ್ನದಾ?!

2.
ನೀನು
ಕಾಫಿಯಾಗಿ ಪ್ರೀತಿಸು
ನಾನು
ಬಿಸ್ಕತ್ತಿನಂತೆ ನಿನ್ನೊಳಗೆ
ಮುಳುಗಿ ಹೋಗುವೆ!

– *ಶಿ.ಜು.ಪಾಶ*
8050112067
(4/7/2025)