ಕವಿಸಾಲು

Gm ಶುಭೋದಯ💐💐

*ಕವಿಸಾಲು*

1
ಜೀವನದಲ್ಲಿ
ಅತ್ಯಂತ ದೊಡ್ಡ
ಕಪಾಳ ಮೋಕ್ಷ ಮಾಡುವುದು

ಈ ನಂಬಿಕೆಯೇ!

2
ಕೆಲವು ಸಂಬಂಧಗಳು
ಬಾಡಿಗೆ ಮನೆಯಂತೆ…

ಯಾವತ್ತಿಗೂ
ಸ್ವಂತದ್ದಾಗಲಿಲ್ಲ!

– *ಶಿ.ಜು.ಪಾಶ*
8050112067
(14/7/2025)