ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಮಣ್ಣಿನಿಂದ
ಮಣ್ಣಿನ ಮೇಲೆ
ಮತ್ತು
ಮಣ್ಣಿನೊಳಗೆ…

ಇದು ಮಣ್ಣ
ಸಣ್ಣ ಸಂವಿಧಾನ!

– *ಶಿ.ಜು.ಪಾಶ*
8050112067
(3/8/2025)