ಪತ್ರಿಕಾ ಭವನದಲ್ಲಿ ಧ್ವಜಾರೋಹಣ*

*ಪತ್ರಿಕಾ ಭವನದಲ್ಲಿ ಧ್ವಜಾರೋಹಣ*

ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಎನ್.ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಹಿರಿಯ ಪತ್ರಕರ್ತರಾದ ಹುಲಿಮನೆ ತಿಮ್ಮಪ್ಪ, ಗೋಪಾಲ್ ಯಡಗೆರೆ, ನಾಗರಾಜ್ ನೇರಿಗೆ, ರಾಮಚಂದ್ರಗುಣಾರಿ, ಶಿ.ಜು ಪಾಶಾ, ಕಿರಣ್ ಕಂಕಾರಿ, ಭರತ್, ವಿಜಯಕುಮಾರ್, ಸಂದೀಪ್ ,ಚಟ್ನಹಳ್ಳಿ ನಾಗರಾಜ್ ಮತ್ತಿತರರಿದ್ದರು