ಕವಿಸಾಲು

Gm ಶುಭೋದಯ💐💐

*ಕವಿಸಾಲು*

ಜೋಡಿ ಎಂದರೆ
ಚಪ್ಪಲಿಯದಷ್ಟೇ;

ಒಂದನ್ನು ಬಿಟ್ಟು
ಇನ್ನೊಂದೆಲ್ಲಿ?

ಬೇರೆ ಸಂಬಂಧಗಳೆಲ್ಲ
ಭ್ರಮೆಯು ಇಲ್ಲಿ!

– *ಶಿ.ಜು.ಪಾಶ*
8050112067
(20/08/2025)