ದ್ರೌಪದಮ್ಮ ಯುವಕರ ಸಂಘದ ಗಣಪತಿ ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು* *ಭಾವೈಕ್ಯತೆಯ ಕ್ಷಣಗಳಲ್ಲಿ…*
*ದ್ರೌಪದಮ್ಮ ಯುವಕರ ಸಂಘದ ಗಣಪತಿ ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು*
*ಭಾವೈಕ್ಯತೆಯ ಕ್ಷಣಗಳಲ್ಲಿ…*
ಶುಕ್ರವಾರದಂದು ತುಂಗಾನಗರ ಪೋಲಿಸ್ ಠಾಣೆ ವ್ಯಾಪ್ತಿಯ ಗೋಪಾಳದ ದ್ರೌಪದಮ್ಮ ಕನ್ನಡ ಯುವಕರ ಸಂಘದ ಗಣಪತಿಯ ಮೆರವಣಿಗೆಯಲ್ಲಿ ಜೆಪಿ ನಗರದ ಆಜಂ ಮಸೀದಿ ಕಮಿಟಿಯ ಸ್ಯೆಫುಲ್ಲಾ ಹಾಗು ದರ್ಗಾ ಕಮಿಟಿಯ ಸತ್ತಾರ್ ಸಾಬ್ ಸೇರಿದಂತೆ ಇತರೆ ಮುಸ್ಲಿಂ ಮುಖಂಡರು ಗಣಪತಿಗೆ ಹೂವಿನ ಹಾರಹಾಕಿ ಭಾವ್ಯೆಕ್ಯತೆ ಮೆರೆದರು.
ಈ ಸಮಯದಲ್ಲಿ ಗಣಪತಿ ಪ್ರತಿಷ್ಠಾನದ ಅಧ್ಯಕ್ಷರಾದ ರಾಮು, ಮುಖಂಡರಾದ ವೆಂಕಟೇಶ್ . ವಸಂತ್, ಭಾಸ್ಕರ್ ಮತ್ತು ತುಂಗಾನಗರದ ಪೋಲಿಸ್ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.