ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಸದ್ದಿಗಿದೆ
ಸರಹದ್ದು…

ಮೌನಕ್ಕೆಲ್ಲಿ
ಗಡಿಯೂ!

2.
ಸ್ವಂತದ ದುಃಖ
ಸ್ವಂತದ್ದಿರಲಿ

ಪರರಿಗದು
ಗೇಲಿಯೂ…

– *ಶಿ.ಜು.ಪಾಶ*
8050112067
(30/8/2025)