ಆಮ್ ಆದ್ಮಿ ಪಕ್ಷದ ಮುಖಂಡ ನಜೀರ್ ಅಹಮದ್ ನೇತೃತ್ವದಲ್ಲಿ ಹತ್ತು ಜನ ನಿವೃತ್ತ ಶಿಕ್ಷಕರಿಗೆ ಸನ್ಮಾನ* *ಶಿಕ್ಷಕರ ದಿನಾಚರಣೆ- ಈದ್ ಮಿಲಾದ್ ಜಂಟಿ ಸಂಭ್ರಮಕ್ಕೆ ಕಾರಣಕರ್ತರಾದ ನಜೀರ್ ಅಹಮದ್ ನೇತೃತ್ವದ ಗೆಳೆಯರ ಬಳಗ*
*ಆಮ್ ಆದ್ಮಿ ಪಕ್ಷದ ಮುಖಂಡ ನಜೀರ್ ಅಹಮದ್ ನೇತೃತ್ವದಲ್ಲಿ ಹತ್ತು ಜನ ನಿವೃತ್ತ ಶಿಕ್ಷಕರಿಗೆ ಸನ್ಮಾನ*
*ಶಿಕ್ಷಕರ ದಿನಾಚರಣೆ- ಈದ್ ಮಿಲಾದ್ ಜಂಟಿ ಸಂಭ್ರಮಕ್ಕೆ ಕಾರಣಕರ್ತರಾದ ನಜೀರ್ ಅಹಮದ್ ನೇತೃತ್ವದ ಗೆಳೆಯರ ಬಳಗ*

ಶಿವಮೊಗ್ಗದ ಆರ್ ಎಂ ಎಲ್ ನಗರದ ಗೆಳೆಯರ ಬಳಗದ ವತಿಯಿಂದ ಅಧ್ಯಕ್ಷರಾದಂತಹ ನಜೀರ್ ಅಹ್ಮದ್ (ಆಮ್ ಆದ್ಮಿ ಪಕ್ಷದ ಮುಖಂಡರು)ರವರ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಈದ್ ಮಿಲಾದ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ನಿವೃತ್ತರಾದಂತಹ ಆರ್ ಎಂ ಎಲ್ ನಗರ ವಾರ್ಡಿನ ಹತ್ತು ಜನ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರಾದಂತಹ ಮಂಜುನಾಥ್ ಪೂಜಾರಿ, ಹರೀಶ್, ಸಗೀರ್ ಅಹಮದ್, ಆರಿಫ್ ಉಲ್ಲಾ ಬೇಗ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.