ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ನಿನ್ನ
ಅರ್ಧ ಸೌಂದರ್ಯವು
ಇರುವುದು
ನಿನ್ನದೇ
ನಾಲಿಗೆಯಲ್ಲಿ!

2.
ಸಂಜೆ
ಆಗುತ್ತಿದ್ದಂತೆಯೇ
ನಿದ್ರಿಸುವವರಿಗೆ
ಚಂದಿರನ
ಬೆಲೆ ಏನು ಗೊತ್ತು?

– *ಶಿ.ಜು.ಪಾಶ*
8050112067
(13/9/2025)