Gm ಶುಭೋದಯ💐💐

*ಕವಿಸಾಲು*

ಬಹಳ ವಿಚಿತ್ರ ಒಗ್ಗಟ್ಟಿದೆ
ಜನರಲ್ಲಿ;

ಬದುಕಿದ್ದವರನ್ನು
ಬೀಳಿಸುವಲ್ಲಿ

ಸತ್ತಿದ್ದವರನ್ನು
ಎತ್ತುವುದರಲ್ಲಿ!

2.
ಸಂಬಂಧಗಳ ಜೊತೆ
ಆಟವಾಡದಿರು…

ಗೆದ್ದರೂ
ಬಹಳಷ್ಟು
ಸೋತುಬಿಡುವೆ!

– *ಶಿ.ಜು.ಪಾಶ*
8050112067
(30/09/2025)