Gn ಶುಭರಾತ್ರಿ* *ರಾತ್ರಿ ಸಾಲು*

*Gn ಶುಭರಾತ್ರಿ*

*ರಾತ್ರಿ ಸಾಲು*

ಯಾರೋ ತಯಾರಿಸಿದ
ಚಪ್ಪಲಿ
ಎಸೆದು ಸಂಭ್ರಮಿಸದಿರಿ…

ಚಪ್ಪಲಿ
ತಯಾರಿಸಿದವರು
ನಿಮಗೆ ಚಪ್ಪಲಿಯೇ
ಕೊಡದಿದ್ದರೆ

ನಗ್ನ ಪಾದದ ನೀವು
ಏನನ್ನು
ಎಸೆಯುವಿರಿ?!

– *ಶಿ.ಜು.ಪಾಶ*
8050112067
(7/10/2025)
ರಾತ್ರಿ- 9.27