Headlines

ಅ.20ಕ್ಕೆ ಬಾಗಲಕೋಟೆಯಲ್ಲಿ RCB ವಿಶೇಷ ಸಭೆಸಾಧು ಸಂತರದ್ದೇ ನೇತೃತ್ವ- ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ  ವಕ್ಫ್ ಆಸ್ತಿ ಬಡವರಿಗೂ ಅನುಕೂಲವಾಗಲಿ- ಶ್ರೀಮಂತ ಮುಸ್ಲೀಮರ ಓಲೈಕೆ ಕಾಂಗ್ರೆಸ್ ಬಿಡಲಿ… ಅಹಿಂದ ಮುಖ್ಯಮಂತ್ರಿ ಕಾಂತರಾಜ್ ವರದಿ ಜಾರಿ ಮಾಡಲು ಹಿಂದೆ ಮುಂದೆ ನೋಡ್ತಿರೋದು 9 ವರ್ಷಗಳಿಂದಲೂ ನಡೆದಿದೆ…

ಅ.20ಕ್ಕೆ ಬಾಗಲಕೋಟೆಯಲ್ಲಿ RCB ವಿಶೇಷ ಸಭೆ ಸಾಧು ಸಂತರದ್ದೇ ನೇತೃತ್ವ- ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ  ವಕ್ಫ್ ಆಸ್ತಿ ಬಡವರಿಗೂ ಅನುಕೂಲವಾಗಲಿ- ಶ್ರೀಮಂತ ಮುಸ್ಲೀಮರ ಓಲೈಕೆ ಕಾಂಗ್ರೆಸ್ ಬಿಡಲಿ… ಅಹಿಂದ ಮುಖ್ಯಮಂತ್ರಿ ಕಾಂತರಾಜ್ ವರದಿ ಜಾರಿ ಮಾಡಲು ಹಿಂದೆ ಮುಂದೆ ನೋಡ್ತಿರೋದು 9 ವರ್ಷಗಳಿಂದಲೂ ನಡೆದಿದೆ… ಅಕ್ಟೋಬರ್ 20ರಂದು ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿ ಉತ್ತರ ಕರ್ನಾಟಕದ ಸುಮಾರು ಎರಡೂವರೆ ಸಾವಿರ ಕಾರ್ಯಕರ್ತರ ಚಿಂತನ –ಮಂಥನ ಸಮಾವೇಶ ನಡೆಸಲು ಆ ಭಾಗದ ಸಾಧು ಸಂತರು ತೀರ್ಮಾನ ಮಾಡಿದ್ದಾರೆ ಎಂದು…

Read More

– ಸಾಗರದ ಚಾರ್ವಾಕ ರಾಘು ಬರೆದಿರೋ ನಾಟಕಾವಲೋಕನ; ಜತೆಗಿರುವನು ಚಂದಿರ ಮತ್ತು ಕಾಲದ ಕರೆ

* ಸಾಗರದ ಹೆಗ್ಗೋಡಿನಲ್ಲಿ ಕಲೆಗಳ ಸಂಗಡ ಶಿಬಿರದ ಹೊತ್ತಿನ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅಕ್ಟೋಬರ್ ಐದರಂದು ಶಿವರಾಮ ಕಾರಂತ ರಂಗಮಂದಿರದಲ್ಲಿ ಮೈಸೂರಿನ ಸಂಕಲ್ಪ ತಂಡದವರು ಖ್ಯಾತ ನಟ ನಿರ್ದೇಶಕ ಹುಲಿಗೆಪ್ಪ ಕಟ್ಟಿಮನಿಯವರ ನಿರ್ದೇಶನದಲ್ಲಿ ಜಯಂತ್ ಕಾಯ್ಕಿಣಿಯವರು ರೂಪಾಂತರಿಸಿದ “ಜತೆಗಿರುವನು ಚಂದಿರ” ನಾಟಕವನ್ನು ಅಭಿನಯಿಸಿದರು. ಈ ನಾಟಕದ ವಸ್ತು ಮತ್ತು ಅದು ರಂಗದ ಮೇಲೆ ಪ್ರಸ್ತುತಗೊಂಡ ವಿನ್ಯಾಸವು ನಿಜಕ್ಕೂ ಕಾಲದ ಕರೆಗೆ ಒಗೊಟ್ಟ ಹಾಗೆ ಇತ್ತು. ವರ್ತಮಾನದಲ್ಲಿ ಜಗತ್ತು ಮೂರನೇ ಮಹಾಯುದ್ದದ ದಾರಿಯಲ್ಲಿ ಇದ್ದ ಹಾಗೆ ಕಾಣುತ್ತಿದೆ. ರಶ್ಯಾ ಉಕ್ರೇನ್,ಇಸ್ರೇಲ್…

Read More

ಕನ್ನಡ ಭಾಷೆಯ ಉಳಿವು ಪ್ರತಿಯೊಬ್ಬ ಕನ್ನಡಿಗನ ಉಳಿವು; ಶಾಸಕ ಎಸ್.ಎನ್ ಚನ್ನಬಸಪ್ಪ*

*ಕನ್ನಡ ಭಾಷೆಯ ಉಳಿವು ಪ್ರತಿಯೊಬ್ಬ ಕನ್ನಡಿಗನ ಉಳಿವು; ಶಾಸಕ ಎಸ್.ಎನ್ ಚನ್ನಬಸಪ್ಪ* ಕನ್ನಡ ಭಾಷೆ ಉಳಿದರೆ ಕನ್ನಡಿಗರು ಉಳಿಯಲು ಸಾಧ್ಯ. ಕನ್ನಡದ ಉಳಿವಿಗಾಗಿ ಹೋರಾಡಿದ ಹೋರಾಟಗಾರರನ್ನು ಸ್ಮರಿಸಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ – 50 ರಡಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಅಭಿಯಾನದ ಕನ್ನಡಜ್ಯೋತಿ ರಥವು ಮಂಗಳವಾರ ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತಕ್ಕೆ ಆಗಮಿಸಿದ್ದು, ಅದನ್ನು ಸ್ವಾಗತಿಸಿ ಅವರು…

Read More

ಶಾಸಕ ಚೆನ್ನಿ ಈಗಲಾದರೂ ಮಾತಿನ ಶೈಲಿ ಬದಲಾಯಿಸಿಕೊಳ್ಳಲಿ; ವೈ.ಹೆಚ್.ನಾಗರಾಜ್ 

ಶಾಸಕ ಚೆನ್ನಿ ಈಗಲಾದರೂ ಮಾತಿನ ಶೈಲಿ ಬದಲಾಯಿಸಿಕೊಳ್ಳಲಿ; ವೈ.ಹೆಚ್.ನಾಗರಾಜ್ ಶಿವಮೊಗ್ಗ: ಶಾಸಕರಾದ ಮೇಲೆ ಆದ್ರು ಚೆನ್ನಬಸಪ್ಪನವರು ಮಾತಿನ ಮೇಲೆ ಹಿಡಿತ ಸಾಧಿಸಬಹುದಿತ್ತು, ಆದರೆ ಆದರೆ ನಿಂದಿಸುವುದೇ ಅವರ ಹುಟ್ಟುಗುಣ ಎಂದು ಕೆಪಿಸಿಸಿ ಸದಸ್ಯ ವೈ ಎಚ್ ನಾಗರಾಜ್ ಹೇಳಿದ್ದಾರೆ . ಹೊಡಿ ಬಡಿ ಕಡಿಗಳಿಗೆ ಹೆಸರಾದ ಎಸ್ ಎನ್ ಚನ್ನಬಸಪ್ಪ ಅವರು ಒಬ್ಬ ಜಂಟಲ್ ಮ್ಯಾನ್, ಆದರೆ ಸರ್ಕಾರವನ್ನು ನಿಂದಿಸುವಾಗ ಅದರಲ್ಲೂ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ಎಚ್ಚರ ತಪ್ಪುತ್ತಾರೆ, ತಾವು ಸರ್ಕಾರದ ಒಂದು ಭಾಗ ಎಂಬುದನ್ನು…

Read More

ಶಿವಮೊಗ್ಗದ ಓಸಿ; ಕಿಂಗ್ ಯಾರು? ಯಾವ ಪೊಲೀಸ್ ಠಾಣೆಗೆ ಯಾರು ಬಂದು ಯಾವಾಗ ಸೈನ್ ಹಾಕಬೇಕು? ಯಾಕೆ ಹಾಕಬೇಕು? ನಿರೀಕ್ಷಿಸಿ…ದಾಖಲೆಗಳು ಹೇಳುವ ಸತ್ಯಗಳು ನಿಮ್ಮನ್ನು ಬೆಚ್ಚಿ ಬೀಳಿಸಲಿವೆ!

ಶಿವಮೊಗ್ಗದ ಓಸಿ; ಕಿಂಗ್ ಯಾರು? ಯಾವ ಪೊಲೀಸ್ ಠಾಣೆಗೆ ಯಾರು ಬಂದು ಯಾವಾಗ ಸೈನ್ ಹಾಕಬೇಕು? ಯಾಕೆ ಹಾಕಬೇಕು? ನಿರೀಕ್ಷಿಸಿ…ದಾಖಲೆಗಳು ಹೇಳುವ ಸತ್ಯಗಳು ನಿಮ್ಮನ್ನು ಬೆಚ್ಚಿ ಬೀಳಿಸಲಿವೆ!

Read More

ಕವಿಸಾಲು

*ಕವಿಸಾಲು* 1. ನಿನ್ನ ಹೆಗಲುಗಳೇ ಸಿಗದಿರುತ್ತಿದ್ದರೆ ದುಃಖಕ್ಕೆಲ್ಲ ಎಲ್ಲಿ ಕಣ್ಣೀರು ಹಾಕಬೇಕಿತ್ತು ಹೇಳು? ದೊರೆಯುತ್ತಿರು ಕಣ್ಣೀರು ಸುರಿಸಿ ಹಗುರಾಗಲು… 2. ನಾ ಕರೆದಾಗ ಬರುವುದು ಪ್ರೇಮವಲ್ಲ; ನೆಪ ಮಾಡಿಕೊಂಡು ನೀನೇ ಸಿಗುವುದಿದೆಯಲ್ಲ ಅದುವೇ ಪ್ರೇಮ… 3. ಜನ ಹೇಳುತ್ತಿದ್ದರು ಕಾಲ ಬದಲಾಗುತ್ತದೆಂದು… ಕಾಲವೋ ಜನ ಬದಲಾಗುತ್ತಿದ್ದಾರೆಂದು ಆತಂಕದಲ್ಲಿದೆ! 4. ಅಂತಿಮವಾಗಿ ನೀನೂ ಹೋಗಿಬಿಟ್ಟೆ; ಯಾವತ್ತೂ ಬಿಟ್ಟು ಹೋಗುವುದಿಲ್ಲ ಎಂಬ ಮಾತು ಕೊಟ್ಟಿದ್ದನ್ನು ಮರೆತು… 5 ಮರದ ಹುಳಗಳು ಇಡೀ ಕುರ್ಚಿಯನ್ನೇ ತಿಂದು ಮುಗಿಸುವವು… ಕುರ್ಚಿಯ ಹುಳಗಳು ಇಡೀ…

Read More

ಹಿಂದೂ ನಾಯಕ ಶಾಸಕರಾದ ಚನ್ನಿ- ಪಾಲಿಕೆ ಆಯುಕ್ತೆ ಕವಿತಾರಿಗೆ ಬಿಸ್ಲರಿ ವಾಟರ್…**ಶಿವಮೊಗ್ಗದ ಜನರಿಗೆ ಕೊಳಕಾತಿ ಕೊಳಕು ನೀರು…**ಅಶುದ್ಧ ನೀರಿನ ದಸರಾ!*

*ಹಿಂದೂ ನಾಯಕ ಶಾಸಕರಾದ ಚನ್ನಿ- ಪಾಲಿಕೆ ಆಯುಕ್ತೆ ಕವಿತಾರಿಗೆ ಬಿಸ್ಲರಿ ವಾಟರ್…* *ಶಿವಮೊಗ್ಗದ ಜನರಿಗೆ ಕೊಳಕಾತಿ ಕೊಳಕು ನೀರು…* *ಅಶುದ್ಧ ನೀರಿನ ದಸರಾ!* ಹಿಂದೂಗಳ ವಿಶೇಷ ಹಬ್ಬ ದಸರೆಗೆ ಹಿಂದೂ ನಾಯಕರೆಂದೇ ಕರೆಸಿಕೊಳ್ಳುವ ಶಾಸಕ ಚನ್ನಬಸಪ್ಪ @ ಚನ್ನಿ ಕೊಳಕು ಕುಡಿಯುವ ನೀರು ಸರಬರಾಜಾಗುತ್ತಿದ್ದರೂ ಮೌನವಾಗಿರುವುದೇಕೆ? ಸಂತೋಷದಿಂದಲೇ ನವರಾತ್ರಿ ಹಬ್ಬ ಆಚರಿಸಲು ಸಿದ್ಧರಾದ ಶಿವಮೊಗ್ಗದ ಜನತೆಗೆ ಕೊಳಕು ನೀರನ್ನು ಸರಬರಾಜು ಮಾಡುತ್ತಿದೆ. ಈ ನೀರು ಎಷ್ಟು ಕೊಳಕಿದೆ ಎಂದರೆ, ಸ್ನಾನ ಕೂಡ ಮಾಡಲು ಸಾಧ್ಯವಿಲ್ಲದಷ್ಟು- ಇನ್ನು ಈ…

Read More

ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಸಾಧ್ಯತೆ…ಶಿವಮೊಗ್ಗ ದಸರಾ ಮೇಲೂ ಮಳೆ ಎಫೆಕ್ಟ್

ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಸಾಧ್ಯತೆ… ಶಿವಮೊಗ್ಗ ದಸರಾ ಮೇಲೂ ಮಳೆ ಎಫೆಕ್ಟ್ ರಾಜ್ಯದಲ್ಲಿ ಹಿಂಗಾರು ಮತ್ತಷ್ಟು ಚುರುಕಾಗಿದ್ದು, ಎಲ್ಲೆಡೆ ಭಾರಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿ, ಮುನ್ನೆಚ್ಚರಿಕೆ ನೀಡಿದೆ. ಯೆಲ್ಲೋ ಅಲರ್ಟ್ ನೀಡಲಾದ ಜಿಲ್ಲೆಗಳು: ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ…

Read More