ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿ ಕಾಂತೇಗೌಡರಿಗೆ ರಾಷ್ಟ್ರಪತಿಗಳ ಸೇವಾ ಪದಕ ಪ್ರದಾನ*

*ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿ ಕಾಂತೇಗೌಡರಿಗೆ ರಾಷ್ಟ್ರಪತಿಗಳ ಸೇವಾ ಪದಕ ಪ್ರದಾನ*

ಕ್ರಿಯಾಶೀಲ ಹಿರಿಯ ಐಪಿಎಸ್ ಅಧಿಕಾರಿ, ಪೂರ್ವ ವಲಯದ ಐಜಿಪಿ, ಸೃಜನಶೀಲ ಮನಸ್ಸಿನ ಕವಿ, ಸಂಘಟಕ, ಪ್ರಬುದ್ಧ ವಾಗ್ಮಿ ಮತ್ತು ಸಂಸ್ಕೃತಿ ಚಿಂತಕರಾದ ಡಾ.ಬಿ.ಆರ್.ರವಿಕಾಂತೇಗೌಡ ಅವರಿಗೆ ಗೃಹ ಇಲಾಖೆಯಲ್ಲಿನ ಅತ್ಯುತ್ತಮ ಸೇವೆ ಮತ್ತು ಸಾಧನೆಗಾಗಿ 2022 ನೇ ಸಾಲಿನ ರಾಷ್ಟ್ರಪತಿಗಳ ಸೇವಾ ಪದಕ ದೊರೆತಿದೆ.

ಸಮಾರಂಭದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ಪದಕ ಪ್ರದಾನ ಮಾಡಿದ್ದಾರೆ.

ಪ್ರೀತಿಯ ಆತ್ಮೀಯ ರವಿಕಾಂತೇಗೌಡರಿಗೆ ಅಭಿನಂದನೆಗಳು….