Headlines

2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಗಮನ ಸೆಳೆಯುತ್ತಿವೆ ಆ 13 ಅಂಶಗಳು!

2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಗಮನ ಸೆಳೆಯುತ್ತಿವೆ ಆ 13 ಅಂಶಗಳು! ದೆಹಲಿ: 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಶುಕ್ರವಾರ ಪ್ರಕಟಿಸಿದೆ. ಇದರಲ್ಲಿ ಮಹಿಳೆಯರಿಗೆ ದೊಡ್ಡ ಭರವಸೆಗಳನ್ನು ನೀಡಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಪ್ರತಿ ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ ರೂಪಾಯಿ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಸಿಗಲಿದೆ. ಕಾಂಗ್ರೆಸ್ ಮಹಿಳೆಯರಿಗೆ ಈ ಭರವಸೆಗಳನ್ನು ನೀಡಿದೆ!…

Read More

ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಸಚಿವ ಮಧುಬಂಗಾರಪ್ಪ ಭೂ ಹಕ್ಕು ಕಲ್ಪಿಸುವುದು ಕಾಂಗ್ರೆಸ್ ಸರ್ಕಾರದ ಕರ್ತವ್ಯ

ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಸಚಿವ ಮಧುಬಂಗಾರಪ್ಪ ಭೂ ಹಕ್ಕು ಕಲ್ಪಿಸುವುದು ಕಾಂಗ್ರೆಸ್ ಸರ್ಕಾರದ ಕರ್ತವ್ಯ ಶಿವಮೊಗ್ಗ: ‘ರೈತರಿಗೆ ಭೂ ಹಕ್ಕು ನೀಡುವುದು ಕಾಂಗ್ರೆಸ್ ಸರ್ಕಾರದ ಕರ್ತವ್ಯ. ಹಿಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ (ತಂದೆ) ಅವರು ಕೂಡ ರೈತರಿಗೆ ನೆರಳಾಗಿದ್ದರು. ಅದೇ ಹಾದಿಯಲ್ಲಿ ಗೀತಕ್ಕ ಸಾಗುತ್ತಾರೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು. ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಗಾಜನೂರು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು….

Read More

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ರಾಜ್ಯ ವಕ್ತಾರ* *ಆಯನೂರು ಮಂಜುನಾಥ್ ಈ ಬಾರಿ ಸಿಡಿಸಿದ ಬಾಂಬ್ ಯಾವುದು?*

*ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ರಾಜ್ಯ ವಕ್ತಾರ* *ಆಯನೂರು ಮಂಜುನಾಥ್ ಈ ಬಾರಿ ಸಿಡಿಸಿದ ಬಾಂಬ್ ಯಾವುದು?* ಆಗ ಬಂಗಾರಪ್ಪರನ್ನು ಬಿಜೆಪಿ ಗೆಲ್ಲಿಸಿದ್ದಲ್ಲ, ಬಿಜೆಪಿಯನ್ನೇ ಗೆಲ್ಲಿಸಿದ್ದು ಬಂಗಾರಪ್ಪ. 2000ನೇ ಸಾಲಿನಲ್ಲಿ ಯಡಿಯೂರಪ್ಪ, ಈಶ್ವರಪ್ಪ, ನಾನು ಎಲ್ಲ ಸೋತು ಹೋದ್ವಿ. ಬಂಗಾರಪ್ಪರನ್ನು ಧೃತಿಗೆಟ್ಟು ಕರೆತರಲಾಯಿತು. ರಾಜಕೀಯ ಶರಣಾಗತಿಗೆ ಬಿಜೆಪಿಗೆ ಒಳಗಾಯ್ತು. ಶಿವಮೊಗ್ಗ ಸಂಸತ್ ಚುನಾವಣಾ ಅಭ್ಯರ್ಥಿ ಬಂಗಾರಪ್ಪರಿಗೆ ನೀಡಲಾಯಿತು. ಶಿವಮೊಗ್ಗ, ಶಿಕಾರಿಪುರ, ತೀರ್ಥಹಳ್ಳಿ ಬಿಟ್ಟು ಉಳಿದೆಲ್ಲ ಕ್ಷೇತ್ರಗಳಲ್ಲಿ ಬಂಗಾರಪ್ಪರ ಅಭ್ಯರ್ಥಿಗಳು ನಿಂತಿದ್ದು. ಬಂಗಾರಪ್ಪ ಬಂದ ನಂತರ 79 ಸ್ಥಾನ ಬಿಜೆಪಿಗೆ ಬಂತು….

Read More

ಸುದ್ದಿಗೋಷ್ಟಿಯಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗಿದ ಗುಡುಗುಗಳು…* ಶಿವಮೊಗ್ಗದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೆ ಕಾನೂನುಬಾಹಿರವಾಗಿ ನೀಡಿದ 240 ಎಕರೆ ಜಮೀನಿನನಲ್ಲಿ 230 ಎಕರೆ ವಾಪಸ್ ಪಡೆಯಬೇಕು…ಇಲ್ಲದಿದ್ದರೆ ಉಗ್ರ ಹೋರಾಟ ಮಾಡಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವೆ… ಗೀತಾ ಶಿವರಾಜ್ ಕುಮಾರ್ ಹೈಲೀಡ್ ನಲ್ಲಿ ಗೆದ್ದೇ ಗೆಲ್ತಾರೆ ರಾಮೇಶ್ವರಂ ಕೆಫೆಗೆ ಬಾಂಬಿಟ್ಟವರು ಯಾರೇ ಇರಲಿ- ಗುಂಡಿಟ್ಟು ಕೊಲ್ಲಿ- ಜಾತಿ,ಪಕ್ಷ ನೋಡಲೇ ಬೇಡಿ- ಗುಂಡಿಡಿ…

*ಸುದ್ದಿಗೋಷ್ಟಿಯಲ್ಲಿ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಗುಡುಗಿದ ಗುಡುಗುಗಳು…* ಶಿವಮೊಗ್ಗದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೆ ಕಾನೂನುಬಾಹಿರವಾಗಿ ನೀಡಿದ 240 ಎಕರೆ ಜಮೀನಿನನಲ್ಲಿ 230 ಎಕರೆ ವಾಪಸ್ ಪಡೆಯಬೇಕು…ಇಲ್ಲದಿದ್ದರೆ ಉಗ್ರ ಹೋರಾಟ ಮಾಡಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವೆ… ಗೀತಾ ಶಿವರಾಜ್ ಕುಮಾರ್ ಹೈಲೀಡ್ ನಲ್ಲಿ ಗೆದ್ದೇ ಗೆಲ್ತಾರೆ ರಾಮೇಶ್ವರಂ ಕೆಫೆಗೆ ಬಾಂಬಿಟ್ಟವರು ಯಾರೇ ಇರಲಿ- ಗುಂಡಿಟ್ಟು ಕೊಲ್ಲಿ- ಜಾತಿ,ಪಕ್ಷ ನೋಡಲೇ ಬೇಡಿ- ಗುಂಡಿಡಿ… ಜಿದ್ದಾಜಿದ್ದಿ ಚುನಾವಣೆ ನಡೆಯುತ್ತಿದೆ. ನೂರಕ್ಕೆ ನೂರು ಗೀತಾ ಶಿವರಾಜ್ ಕುಮಾರ್ ಗೆಲ್ಲೋದು…

Read More

ಅಮಿತ್ ಶಾ ಡೆಲ್ಲಿ ಭೇಟಿ ನಿರಾಕರಣೆ; ಕೆ ಎಸ್ ಈ ಒಗ್ಗರಣೆ   ಹೋಗು- ನಾಮಿನೇಷನ್ ಮಾಡು- ಗೆದ್ದು ಬಾ ಎಂಬುದೇ ಶಾ ಬಯಕೆ ಇರಬಹುದು; ಈಶ್ವರಪ್ಪ  

ಅಮಿತ್ ಶಾ ಡೆಲ್ಲಿ ಭೇಟಿ ನಿರಾಕರಣೆ; ಕೆ ಎಸ್ ಈ ಒಗ್ಗರಣೆ ಹೋಗು- ನಾಮಿನೇಷನ್ ಮಾಡು- ಗೆದ್ದು ಬಾ ಎಂಬುದೇ ಶಾ ಬಯಕೆ ಇರಬಹುದು; ಈಶ್ವರಪ್ಪ ವಾಪಾಸ್ಸು ಹೋಗು, ನಾಮಪತ್ರ ಸಲ್ಲಿಸು, ಗೆದ್ದು ಬಾ ಎಂಬುವುದು ಉಕ್ಕಿನ ಮನುಷ್ಯ ಅಮಿತ್ ಶಾ ಅವರ ಬಯಕೆಯಾಗಿತ್ತು ಎಂದು ಕಾಣುತ್ತದೆ. ಹಾಗಾಗಿಯೇ ಅವರು ನನ್ನನ್ನು ಭೇಟಿಗೆ ಅವಕಾಶ ನೀಡಲಿಲ್ಲ. ಒಂದು ರೀತಿಯಲ್ಲಿ ಅವರು ಆಶೀರ್ವಾದ ಮಾಡಿದ್ದಾರೆ ಎಂದು ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಮಿತ್…

Read More

ಒಗ್ಗಟ್ಟಿನ ಬಲ ಪ್ರದರ್ಶಿಸಿ: ಗೀತಾ ಶಿವರಾಜ್ ಕುಮಾರ್

ಒಗ್ಗಟ್ಟಿನ ಬಲ ಪ್ರದರ್ಶಿಸಿ: ಗೀತಾ ಶಿವರಾಜ್ ಕುಮಾರ್ ರಿಪ್ಪನಪೇಟೆ: ಒಗ್ಗಟ್ಟಿನಿಂದ ಎಲ್ಲರೂ ಕೂಡಿ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದು ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರಿಪ್ಪನ ಪೇಟೆ ವೃತ್ತದಲ್ಲಿ ಗುರುವಾರ ಹೊಸನಗರ- ರಿಪ್ಪನಪೇಟೆ ಬ್ಲಾಕ್ ಕಾಂಗ್ರೆಸ್ ಘಟಕ ಕಚೇರಿ ಉದ್ಘಾಟಿಸಿ ಮಾತನಾಡಿದರು. ಸಮಸ್ಯೆಗಳನ್ನು ಹೇಳಿಕೊಂಡು ಕಚೇರಿಗೆ ಬಂದ ಅಶಕ್ತರು, ಶೋಷಿತ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲಿ ಪಕ್ಷ ಚಟುವಟಿಕೆಗಳಿಗೆ ಮಾತ್ರ ಹೆಚ್ಚು ಒತ್ತು ನೀಡದೆ,…

Read More

ಸುದ್ದಿಗೋಷ್ಠಿ- ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಹೇಳಿದ್ದೇನು? ಸಂಸದ ರಾಘವೇಂದ್ರ ಶಿವಮೊಗ್ಗದ ಸುಳ್ಳಿನ ಸರದಾರ ಈಶ್ವರಪ್ಪ- ರಾಘವೇಂದ್ರ; ಡಮ್ಮಿ ಯಾರು? ಕಮ್ಮಿ ಯಾರು? ಆರಗ ಜ್ಞಾನೇಂದ್ರರೇ  420- ಪಂಚ ಗ್ಯಾರಂಟಿಗಳಲ್ಲ!

ಸುದ್ದಿಗೋಷ್ಠಿ- ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಹೇಳಿದ್ದೇನು? ಸಂಸದ ರಾಘವೇಂದ್ರ ಶಿವಮೊಗ್ಗದ ಸುಳ್ಳಿನ ಸರದಾರ ಈಶ್ವರಪ್ಪ- ರಾಘವೇಂದ್ರ; ಡಮ್ಮಿ ಯಾರು? ಕಮ್ಮಿ ಯಾರು? ಆರಗ ಜ್ಞಾನೇಂದ್ರರೇ  420- ಪಂಚ ಗ್ಯಾರಂಟಿಗಳಲ್ಲ!   ಕಾಂಗ್ರೆಸ್ ನಿಂದ ಬೈಂದೂರು ಸೇರಿದಂತೆ ಎಲ್ಲ ಕಡೆ ಹಠ ತೊಟ್ಟು ಚುನಾವಣೆ ಮಾಡಲಾಗುತ್ತಿದೆ. ಸುಕುಮಾರ್ ಶೆಟ್ಟಿ, ಗೋಪಾಲ್ ಪೂಜಾರಿ ಓಡಾಟ, ಕೆಲಸ ಅದ್ಭುತವಾಗಿ ಮಾಡ್ತಿದಾರೆ. ಮಾಧ್ಯಮದ ಜೊತೆಗೆ ನಾವು ಹೇಳಿದ್ದನ್ನು ಮತದಾರರ ಬಳಿಯೂ ಒಯ್ಯಬೇಕು. ತಾಲ್ಲೂಕು ಮಟ್ಟದ ಸಭೆಗಳೆಲ್ಲ ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲೂ…

Read More

ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಪ್ರ‍ಚಾರ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಬಂಗಾರಪ್ಪ ಅವರ ಸೇವಾ ಗುಣ ಗೀತಾಕ್ಕಗೆ ಇದೆ

ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಪ್ರ‍ಚಾರ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಬಂಗಾರಪ್ಪ ಅವರ ಸೇವಾ ಗುಣ ಗೀತಾಕ್ಕಗೆ ಇದೆ ಶಿವಮೊಗ್ಗ: ‘ಗೀತಕ್ಕ ಜಿಲ್ಲೆಯ ಮನೆ ಮಗಳು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸೇವಾ ಗುಣ ಇವರಿಗೂ ಇದೆ. ಆದ್ದರಿಂದ, ಜನರು ಗೀತಕ್ಕೆ ಮತ ನೀಡುವ ಮೂಲಕ ಆಶೀರ್ವದಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಹೇಳಿದರು. ಸಾಗರ ತಾಲ್ಲೂಕಿನ ಸಿರಿವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ರಿಪುರಾಂತಕೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ…

Read More