Headlines

ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿದ್ದು; ಲೋಕಸಭೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದು ಶತಃಸಿದ್ಧ ಕಾಂಗ್ರೆಸ್- ಜೆಡಿಎಸ್ ನಾಯಕರೂ ಬೆಂಬಲಿಸುತ್ತಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿದ್ದು; ಲೋಕಸಭೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸುವುದು ಶತಃಸಿದ್ಧ ಕಾಂಗ್ರೆಸ್- ಜೆಡಿಎಸ್ ನಾಯಕರೂ ಬೆಂಬಲಿಸುತ್ತಿದ್ದಾರೆ ನಾನು ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನನ್ನ ಸ್ಪರ್ಧೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ ಎಂದು ಕೆ.ಎಸ್.ಈಶ್ವರಪ್ಪ ಮತ್ತೆ ಪುನರುಚ್ಛರಿಸಿದ್ದಾರೆ. ತಮ್ಮ ಸ್ವಗೃಹದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಠ ಮಂದಿರಗಳು, ಸರ್ವ ಜಾತಿಯ ಬಾಂಧವರು ಒಳ್ಳೆಯ ಬೆಂಬಲ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ ಎಂದರು. ಬಿಜೆಪಿ ನನ್ನ ತಾಯಿ ಇದ್ದಂತೆ. ನಾನೆಂದೂ ಅದರಿಂದ ದೂರವಾಗಿಲ್ಲ. ಕೆಲವರ ಷಡ್ಯಂತ್ರ…

Read More

ಎಂ.ಶ್ರೀಕಾಂತ್ @ ಶ್ರೀಕಾಂತಣ್ಣ;* *ಅಚ್ಚರಿಗಳ ಜಾಡು ಹಿಡಿದು…*

*ಎಂ.ಶ್ರೀಕಾಂತ್ @ ಶ್ರೀಕಾಂತಣ್ಣ;* *ಅಚ್ಚರಿಗಳ ಜಾಡು ಹಿಡಿದು…* ಕುವೆಂಪು ಸಾಹಿತ್ಯದಲ್ಲಿ ಒಂದು ಮಾತು ಬರುತ್ತದೆ. ಸರ್ವ ಜನಾಂಗದ ಶಾಂತಿಯ ತೋಟ ಅಂತ. ಅಂಥೊಬ್ಬ ವ್ಯಕ್ತಿಯನ್ನು ನಾನು ಕಂಡಿದ್ದು ಎಂ.ಶ್ರೀಕಾಂತ್ @ ಕಾಂತಣ್ಣನಲ್ಲಿ! ಇದು ಆಶ್ಚರ್ಯ ಎನಿಸಬಹುದು. ಅವರ ಸೇವೆಗೆ ಮಿತಿಗಳಿಲ್ಲ, ಸಹಾಯಕ್ಕೆ ಧರ್ಮದ ಗಡಿಗಳಿಲ್ಲ. ಬಡವರು, ಶ್ರೀಮಂತಿಕೆಯ ತೋರ್ಪಡಿಕೆ ಕೂಡ ಅವರಲ್ಲಿಲ್ಲ. ಎಲ್ಲರನ್ನೂ ಮೆಚ್ಚುವ, ಎಲ್ಲರಿಗೂ ಮೆಚ್ಚುಗೆಯಾಗುವ ವ್ಯಕ್ತಿ ಮತ್ತು ವ್ಯಕ್ತಿತ್ವ ಶ್ರೀಕಾಂತ್ ರವರದು. ಅವರು ರಾಜಕಾರಣದಲ್ಲಿ ಬೆಳೆಯಬೇಕೆಂದೇ ಬಂದರು. ಜನ ರಾಜಕಾರಣದಲ್ಲಿ ಅವರನ್ನು ಕೈ ಹಿಡಿದು…

Read More

Gm ಶುಭೋದಯ💐 *ಕವಿಸಾಲು* ಎಲ್ಲದೂ ಬಾಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಲ್ಲರೂ… ಇಲ್ಲೇ ಬಿಟ್ಟು ಹೋಗಲು ಎಲ್ಲದೂ… – *ಶಿ.ಜು.ಪಾಶ*

Gm ಶುಭೋದಯ💐 *ಕವಿಸಾಲು* ಎಲ್ಲದೂ ಬಾಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಲ್ಲರೂ… ಇಲ್ಲೇ ಬಿಟ್ಟು ಹೋಗಲು ಎಲ್ಲದೂ… – *ಶಿ.ಜು.ಪಾಶ* 8050112067 (23/3/24)

Read More

ಚುನಾವಣಾ ಬಾಂಡ್: ಬಿಜೆಪಿಗೆ ಅತೀ ಹೆಚ್ಚು ದೇಣಿಗೆ ನೀಡಿದ ಕಂಪನಿಗಳು ಯಾವುವು?

ಚುನಾವಣಾ ಬಾಂಡ್: ಬಿಜೆಪಿಗೆ ಅತೀ ಹೆಚ್ಚು ದೇಣಿಗೆ ನೀಡಿದ ಕಂಪನಿಗಳು ಯಾವುವು? ಹೈದರಾಬಾದ್ ಮೂಲದ ಮೇಘಾ ಸಮೂಹ ಸಂಸ್ಥೆಗಳು ಏಪ್ರಿಲ್ 2019 ಮತ್ತು ಜನವರಿ 2024ರ ನಡುವೆ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ರೂ. 664 ಕೋಟಿ ರೂಪಾಯಿಗಳ ಅತಿ ದೊಡ್ಡ ದೇಣಿಗೆ ನೀಡಿವೆ ಎಂದು ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಹೊಸ ಮಾ ಹಿತಿ ಬಹಿರಂಗಪಡಿಸಿದೆ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್‌ನೊಂದಿಗೆ ಸಂಪರ್ಕ ಹೊಂದಿರುವ ಉದ್ಯಮಗಳು ಮತ್ತು ವ್ಯಕ್ತಿಗಳು ರೂ.545 ಕೋಟಿ ದೇಣಿಗೆ ನೀಡುವ…

Read More

ಕಡ್ಡಿ ಮಧು ವಿರೋಧಿ ಗ್ಯಾಂಗ್ ನಿಂದ ರೌಡಿಸಂ

ಶಿವಮೊಗ್ಗ ನಗರದಲ್ಲಿ ರೌಡಿಗಳ ಅಟ್ಟಹಾಸ. ಮನೆಯೊಳಗೆ ನುಗ್ಗಿ ದಾಂಧಲೆ – ಕಿಟಿಕಿ ಗ್ಲಾಸ್ ಹಾಗೂ ಪೀಠೋಪಕರಣ ಪುಡಿ-ಪುಡಿ. ಮನೆ ಮುಂದೆ ನಿಲ್ಲಿಸಿದ್ದ ಕಾರು- ಬೈಕ್ ಗ್ಲಾಸ್ ಒಡೆದ ಕಿಡಿಗೇಡಿಗಳು. ಶಿವಮೊಗ್ಗ ನಗರದ ಹೊಸಮನೆಯಲ್ಲಿ ತಡರಾತ್ರಿ ನಡೆದ ಘಟನೆ. ಹೊಸಮನೆಯ ಸೇವಂತ್ @ ಜೋಗಿ ಎಂಬುವರ ಮನೆ ಹಾಗೂ ಬೈಕ್ ಮೇಲೆ ದಾಳಿ. ರೌಡಿಶೀಟರ್ ಕಡ್ಡಿ ಮಧು ಕಾರಿನ ಮೇಲೆ ದಾಳಿ- ಗ್ಲಾಸ್ ಪುಡಿ. ಹಳೆಯ ಗಲಾಟೆ ಹಾಗೂ ದ್ವೇಷದ ಹಿನ್ನೆಲೆ ದಾಳಿ ಮಾಡಿರುವ ಶಂಕೆ. ಬೈಕ್ ನಲ್ಲಿ…

Read More

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಆಯನೂರು ಮಂಜುನಾಥ್ ರಿಗೆ ಕಾಂಗ್ರೆಸ್ ಟಿಕೆಟ್; ಒಗ್ಗಟ್ಟಿನಿಂದ ಗೆಲ್ಲಿಸುತ್ತೇವೆ ಎಂದ ಹೆಚ್.ಎಸ್.ಸುಂದರೇಶ್

ನೈರುತ್ಯ ಪದವೀಧರ ಕ್ಷೇತ್ರಕ್ಕೆ ನಾಲ್ಕು ಮನೆಗಳ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿ ಘೋಷಿಸಿದ್ದು, ಅವರ ಗೆಲುವಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ. ಅವರ ಗೆಲುವು ಖಚಿತ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಪರಿಷತ್ ಚುನಾವಣೆ ದಿನಾಂಕವನ್ನು ಘೋಷಣೆ ಮಾಡುವ ಮೊದಲೇ ಕಾಂಗ್ರೆಸ್ ಪಕ್ಷ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ಆಯನೂರು ಮಂಜುನಾಥ್ ಈ ಹಿಂದೆ ಇದೇ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಇದು ಅವರಿಗೆ…

Read More

ಎಂ.ಶ್ರೀಕಾಂತ್ ಜನ್ಮದಿನ; ಟೆಲೆಕ್ಸ್ ರವಿಕುಮಾರ್/ ಶಿ.ಜು.ಪಾಶರ ಆತ್ಮೀಯ ಬರಹಗಳು

ಶ್ರೀಕಾಂತ್ ಎಂಬ ‘ ಬುದ್ಧ ಕಾರುಣ್ಯ’ ಕ್ಕೆ ಶುಭಾಶಯಗಳು ಈ ಸಮಾಜದಲ್ಲಿ ಎರಡು ತರಹದ ವ್ಯಕ್ತಿತ್ವಗಳನ್ನು ಕಾಣುತ್ತೇವೆ‌ . ಮೊದಲನೆಯದು ತನ್ನ ವೈಯುಕ್ತಿಕ ಕಷ್ಟ,ದುಃಖಗಳನ್ನೆ ಈ ಸಮಾಜದ ದುಃಖ ಎಂದು ವಂಚಿಸುವವರು. ಸ್ವಾರ್ಥಿಗಳು. ಇಂತಹವರ ಸಂಖ್ಯೆಯೆ ಹೆಚ್ಚು. * ಎರಡನೆಯ ವ್ಯಕ್ತಿತ್ವ ಎಂದರೆ ಈ ಸಮಾಜದಲ್ಲಿ ಬದುಕುವ ಸಾಮಾನ್ಯರ, ಬಡವರ,ಅಸಹಾಯಕರ, ನೋವು,ಕಷ್ಟಗಳನ್ನೆಲ್ಲಾ ತನ್ನ ನೋವು – ದುಃಖಗಳೆಂದೆ ಭಾವಿಸುತ್ತಾ ಅವರಿಗಾಗಿ ಜೀವನಪೂರ್ತಿ ಮರುಗುವವರು,  ನವೆಯುವವರು. ಇಂತಹವರ ಸಂಖ್ಯೆ ಬಹಳ ವಿರಳ.  ಇಂತಹ  ಎರಡನೆ ವರ್ಗದ ಅಪರೂಪದ ವ್ಯಕ್ತಿಗಳ…

Read More

ಈಶ್ವರಪ್ಪರಿಗೆ ಧೈರ್ಯ ತುಂಬಿರುವುದು ಓಂ ಶಕ್ತಿ ಮಹಿಳೆಯರು ಮತ್ತು ಮೋದಿ ಮುಖದ ಫೋಟೋ!*

*ಈಶ್ವರಪ್ಪರಿಗೆ ಧೈರ್ಯ ತುಂಬಿರುವುದು ಓಂ ಶಕ್ತಿ ಮಹಿಳೆಯರು ಮತ್ತು ಮೋದಿ ಮುಖದ ಫೋಟೋ!* ಕೆ.ಎಸ್.ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸೆಡ್ಡು ಹೊಡೆದಿರುವುದು ಗೊತ್ತಿರುವಂಥದ್ದೇ. ಆದರೆ, ಶಿವಮೊಗ್ಗ ಜಿಲ್ಲಾ ಬಿಜೆಪಿಯ ಅಷ್ಟೂ ಮಹಿಳಾ ಮಣಿಗಳ ಮೂಲಕ ಅವರು ಒಳ ಹೊಡೆತ ಆರಂಭಿಸಿದ್ದಾರೆ. ಬಹುತೇಕ ಬಿಜೆಪಿಯ ಮಹಿಳೆಯರು ಈ ಚುನಾವಣೆಯಲ್ಲಿ ಈಶ್ವರಪ್ಪ ಪರ ಕೆಲಸ ಮಾಡಿದ್ದಾರೆ. ಆ ಮಹಿಳೆಯರೆಲ್ಲ ಕೆಎಸ್ ಈ ಮನೆ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನಕಳೆದಂತೆಲ್ಲ ಬಿಜೆಪಿ ಅಭ್ಯರ್ಥಿಯ ಮುಖದ ಮೇಲಿನ ಮಂದಹಾಸ ಕಾಣೆಯಾಗುವಂತೆ ಈಶ್ವರಪ್ಪ ಚುನಾವಣಾ…

Read More

ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರನ ಕಾಮುಕ ದಂಧೆ! ಮರ್ಮಾಂಗ ತೋರಿಸಿ ಏನೆಲ್ಲಾ ಮಾಡ್ತಿದ್ದ? ವಿದ್ಯಾರ್ಥಿನಿಯರೇ ಟಾರ್ಗೆಟ್ ಆಗಿದ್ರು ಈ ಕಾಮುಕ ಖಾಕಿಗೆ

ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರನ ಕಾಮುಕ ದಂಧೆ! ಮರ್ಮಾಂಗ ತೋರಿಸಿ ಏನೆಲ್ಲಾ ಮಾಡ್ತಿದ್ದ? ವಿದ್ಯಾರ್ಥಿನಿಯರೇ ಟಾರ್ಗೆಟ್ ಆಗಿದ್ರು ಈ ಕಾಮುಕ ಖಾಕಿಗೆ ಪ್ರೊಬೇಷನರಿ ಪಿಎಸ್ಐನಿಂದಲೇ (Probationary PSI) ವಿದ್ಯಾರ್ಥಿನಿಯರಿಗೆ (Students) ಕಿರುಕುಳ ಆರೋಪ ಕೇಳಿ ಬಂದಿದೆ. ಪಿಎಸ್ಐ ಜಗದೀಶ್ ಎಂಬ ಕಾಮುಕ ಮರ್ಮಾಂಗದ ಫೋಟೋ ಕಳಿಸಿ ವಿದ್ಯಾರ್ಥಿನಿಯರನ್ನು ಮಂಚಕ್ಕೆ ಕರೆಯುತ್ತಾನೆ ಎಂಬ ಬಗ್ಗೆ ದೂರು ದಾಖಲಾಗಿದ್ದು ಚಾಮರಾಜನಗರ (Chamarajanagar) ಎಸ್​ಪಿ ಕಚೇರಿಗೆ ತನಿಖೆ ನಡೆಸುವಂತೆ ಐಜಿ ಕಚೇರಿಯಿಂದ ತಾಕೀತು ಬಂದಿದೆ. ಸದ್ಯ ಚಾಮರಾಜನಗರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ…

Read More

ಪೊಲೀಸರೇಕೆ ಶಿವಮೊಗ್ಗ ಜೈಲಿನ ಮೇಲೆ ಮುಗಿಬಿದ್ದರು?!*

*ಪೊಲೀಸರೇಕೆ ಶಿವಮೊಗ್ಗ ಜೈಲಿನ ಮೇಲೆ ಮುಗಿಬಿದ್ದರು?!* ಲೋಕಸಭಾ ಚುನಾವಣೆ -2024 ರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ ಪಿ ಬಾಬು ಆಂಜನಪ್ಪ,ಸಿಪಿಐಗಳಾದ ಸಿದ್ದೇಗೌಡ,ನಾಗರಾಜ್, ಶ್ರೀಮತಿ ಚಂದ್ರಕಲಾ ಹಾಗೂ 5 ಜನ ಪಿಎಸ್ಐ ಮತ್ತು 50 ಜನ ಪೊಲೀಸ್ ಸಿಬ್ಬಂದಿಗಳ ತಂಡವು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

Read More