ಏಪ್ರಿಲ್ ತಿಂಗಳಲ್ಲಿ 15 ದಿನ ಬ್ಯಾಂಕುಗಳು ಬಂದ್!*
*ಏಪ್ರಿಲ್ ತಿಂಗಳಲ್ಲಿ 15 ದಿನ ಬ್ಯಾಂಕುಗಳು ಬಂದ್!* ಮುಂಬರುವ ಏಪ್ರಿಲ್ ತಿಂಗಳಲ್ಲಿ ಇರುವ 30 ದಿನದಲ್ಲಿ ಅರ್ಧದಷ್ಟು ರಜಾ ದಿನಗಳೇ ಇವೆ. ಆರ್ಬಿಐ ಹಾಲಿಡೇ ಕ್ಯಾಲಂಡರ್ ಪ್ರಕಾರ, ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿ 15 ದಿನಗಳವರೆಗೆ ಬ್ಯಾಂಕುಗಳಿಗೆ (Bank holidays) ರಜೆ ಇದೆ. ಕೆಲ ರಾಜ್ಯಗಳ ಸಂಸ್ಥಾಪನಾ ದಿನಗಳಿವೆ. ಕೆಲ ಮಹನೀಯರ ಜಯಂತಿಗಳಿವೆ. ಇದರಲ್ಲಿ ಮಹಾವೀರ, ಬಸವ, ಅಂಬೇಡ್ಕರ್, ಜಗಜೀವನ್ ರಾಮ್ ಅವರ ಜಯಂತಿಯೂ ಸೇರಿವೆ. ನಾಲ್ಕು ಭಾನುವಾರ, ಎರಡು ಶನಿವಾರದ ರಜೆಗಳೂ ಒಳಗೊಂಡಿವೆ. ಕೆಲ ರಾಜ್ಯಗಳಲ್ಲಿ ಸತತ…