ರಾಷ್ಟ್ರಭಕ್ತರ ಬಳಗದಿಂದ* *ಧರ್ಮಸ್ಥಳ ರಕ್ಷಾ ಜಾಥಾ ನಾಳೆ* *ಬೆಣ್ಣೆದೋಸೆ ತಿಂದು ಈಶ್ವರಪ್ಪರ ಮನೆಯಿಂದ ಆರಂಭವಾಗಲಿದೆ ಜಾಥಾ* *ಕೆ.ಎಸ್. ಈಶ್ವರಪ್ಪ ನೇತೃತ್ವ* *ಕೆ.ಈ. ಕಾಂತೇಶ್ ಮುಂದಾಳತ್ವ*
*ರಾಷ್ಟ್ರಭಕ್ತರ ಬಳಗದಿಂದ* *ಧರ್ಮಸ್ಥಳ ರಕ್ಷಾ ಜಾಥಾ ನಾಳೆ* *ಬೆಣ್ಣೆದೋಸೆ ತಿಂದು ಈಶ್ವರಪ್ಪರ ಮನೆಯಿಂದ ಆರಂಭವಾಗಲಿದೆ ಜಾಥಾ* *ಕೆ.ಎಸ್. ಈಶ್ವರಪ್ಪ ನೇತೃತ್ವ* *ಕೆ.ಈ. ಕಾಂತೇಶ್ ಮುಂದಾಳತ್ವ* ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಮಾಜಿ ಉಪಮುಖ್ಯಮಂತ್ರಿ, ಹಾಗೂ ರಾಷ್ಟ್ರಭಕ್ತ ಬಳಗದ ನಾಯಕರಾದ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ನಾಳೆ ಆಯೋಜಿಸಿರುವ ಧರ್ಮ ರಕ್ಷಾ ಜಾಥಕ್ಕೆ ಈಗಾಗಲೇ 150ಕ್ಕೂ ಹೆಚ್ಚು ವಾಹನಗಳು ಸಿದ್ಧಗೊಂಡಿದ್ದು, ಸುಮಾರು 700 ರಿಂದ 800 ರಾಷ್ಟ್ರ ಭಕ್ತರ ತಂಡ ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ. ಅಧರ್ಮೀಯರ ವಿರುದ್ಧದ ಈ ಧರ್ಮ ರಕ್ಷಾ…