
ಶಿರಾಳಕೊಪ್ಪದಲ್ಲಿ ಶುಂಠಿ ಕಳ್ಳರ ಬೇಟೆಯಾಡಿದ ಪೊಲೀಸರಿಗೆ ಸನ್ಮಾನ; ಮುಖ್ಯ ಅತಿಥಿಯಾಗಿದ್ದ ಎಸ್.ಪಿ.ಮಿಥುನ್ ಕುಮಾರ್ ಏನಂದ್ರು?
*ಶಿರಾಳಕೊಪ್ಪದಲ್ಲಿ ಶುಂಠಿ ಕಳ್ಳರ ಬೇಟೆಯಾಡಿದ ಪೊಲೀಸರಿಗೆ ಸನ್ಮಾನ;* *ಮುಖ್ಯ ಅತಿಥಿಯಾಗಿದ್ದ ಎಸ್.ಪಿ.ಮಿಥುನ್ ಕುಮಾರ್ ಏನಂದ್ರು?* ಶಿರಾಳಕೊಪ್ಪದಲ್ಲಿ ಬುಧವಾರದಂದು *ಕರ್ನಾಟಕ ಹಸಿ ಶುಂಠಿ ಬೆಳೆಗಾರರು ಮತ್ತು ವರ್ತಕರ ಸಂಘದ* ವತಿಯಿಂದ, ಕುಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾದ *ಶುಂಠಿ ಕಳ್ಳತನ ಪ್ರಕರಣದ ಆರೋಪಿ ಮತ್ತು ಮಾಲನ್ನು ಪತ್ತೆ ಮಾಡಿ* ಉತ್ತಮ ಕರ್ತವ್ಯ ನಿರ್ವಹಿಸಿದ, *ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು* ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಎಸ್ ಪಿ ಮಿಥುನ್ ಕುಮಾರ್ ಜಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು. ಅವರು…