ಪತ್ರಕರ್ತ ವಾಸೀಂ ತಂದೆ ಆಸೀಂ ಅಲಿಖಾನ್ ನಿಧನ; ಸಂತಾಪಗಳು
ಪತ್ರಕರ್ತ ವಾಸೀಂ ತಂದೆ ಆಸೀಂ ಅಲಿಖಾನ್ ನಿಧನ; ಸಂತಾಪಗಳು ಮಲೆನಾಡು ಎಕ್ಸ್ ಪ್ರೆಸ್ ಪತ್ರಿಕೆಯ ವರದಿಗಾರ ವಾಸೀಂ ಅಲಿ ಖಾನ್ ರವರ ತಂದೆ ಆಸೀಂ ಅಲಿಖಾನ್(67) ಇಂದು ಬೆಳಿಗ್ಗೆ ನಿಧನ ರಾದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಇವರನ್ನು ಶಿವಮೊಗ್ಗದ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಆಸೀಂ ಅಲಿಖಾನ್ ಮೃತಪಟ್ಟಿದ್ದಾರೆ. ಪುತ್ರ ಪತ್ರಕರ್ತ ವಾಸೀಂ ಅಲಿಖಾನ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ…