![ಫೆ.24ಕ್ಕೆ ಜಿಲ್ಲಾಮಟ್ಟದ ಬೃಹತ್ ಗ್ಯಾರಂಟಿ ಸಮಾವೇ- ಸ್ಥಳ ಪರಿಶೀಲಿಸಿದ ಮಧು ಬಂಗಾರಪ್ಪ- ಅಕ್ಕ ಮಹಾದೇವಿ ಹೆಸರು ಅಂತಿಮ*](https://malenaduexpress.com/wp-content/uploads/2024/02/20240221_085742-600x400.jpg)
ಫೆ.24ಕ್ಕೆ ಜಿಲ್ಲಾಮಟ್ಟದ ಬೃಹತ್ ಗ್ಯಾರಂಟಿ ಸಮಾವೇ- ಸ್ಥಳ ಪರಿಶೀಲಿಸಿದ ಮಧು ಬಂಗಾರಪ್ಪ- ಅಕ್ಕ ಮಹಾದೇವಿ ಹೆಸರು ಅಂತಿಮ*
*ಫೆ.24ಕ್ಕೆ ಜಿಲ್ಲಾಮಟ್ಟದ ಬೃಹತ್ ಗ್ಯಾರಂಟಿ ಸಮಾವೇ- ಸ್ಥಳ ಪರಿಶೀಲಿಸಿದ ಮಧು ಬಂಗಾರಪ್ಪ- ಅಕ್ಕ ಮಹಾದೇವಿ ಹೆಸರು ಅಂತಿಮ* ಶಿವಮೊಗ್ಗ ಜಿಲ್ಲಾ ಮಟ್ಟದ ಬೃಹತ್ ಗ್ಯಾರಂಟಿ ಸಮಾವೇಶ ಫೆ.24 ರಂದು ನಡೆಯಲಿದ್ದು, ಈ ಸಮಾವೇಶ ನಡೆಯಲಿರುವ ಅಲ್ಲಮ ಪ್ರಭು ಮೈದಾನಕ್ಕೆ ಇಂದು ಬೆಳಿಗ್ಗೆ ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಭೇಟಿ ಮಾಡಿ ಅಧಿಕಾರಿಗಳೊಂದಿಗೆ ಪರಿಶೀಲಿಸಿ ಚರ್ಚಿಸಿದರು. ಪರಿಶೀಲನೆಯ ನಂತರ ಮಾತನಾಡಿದ ಅವರು, ಈ ಸಮಾವೇಶಕ್ಕೆ ಜಿಲ್ಲೆಯ ಫಲಾನುಭವಿಗಳು ಸುಮಾರು 60 ಸಾವಿರ ಸಂಖ್ಯೆಯಲ್ಲಿ ಆಗಮಿಸಿ…