ಕೃಷಿ ವಿದ್ಯಾರ್ಥಿಗಳಿಂದ ಎಣ್ಣೆ ಕಾಳುಗಳ ಮಹತ್ವ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆ
ಕೃಷಿ ವಿದ್ಯಾರ್ಥಿಗಳಿಂದ ಎಣ್ಣೆ ಕಾಳುಗಳ ಮಹತ್ವ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಿಕೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾಯ೯ಕ್ರಮದ ಅಡಿಯಲ್ಲಿ ಶಿಕಾರಿಪುರ ತಾಲೂಕಿನ ಹಳೇ ಮುಗಳಗೆರೆ ಗ್ರಾಮದಲ್ಲಿ ‘ ಎಣ್ಣೆ ಕಾಳುಗಳ ಮಹತ್ವದ ‘ ಕುರಿತು ಗುಂಪು ಚರ್ಚೆ ಮತ್ತು ಪದ್ಧತಿ ಪ್ರಾತ್ಯಕ್ಷಕೆಯನ್ನು ಆಯೋಜಿಸಿದ್ದರು. ಎಣ್ಣೆ ಬೀಜಗಳ ಮಹತ್ವ ಎಣ್ಣೆ ಬೀಜಗಳು ಆಹಾರ…