
ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ- ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ
ಶಿವಮೊಗ್ಗದ ರೌಡಿಗಳ ಮೇಲೆ ಮೈಸೂರು ಜೈಲಲ್ಲಿ ಮಾರಣಾಂತಿಕ ಹಲ್ಲೆ ತಮಿಳ್ ರಮೇಶ- ತಮಿಳ್ ಸುನೀಲನ ಮೇಲೆ ಕಾಡ ಕಾರ್ತಿ ಗ್ಯಾಂಗಿಂದ ಹಲ್ಲೆ ಹಳೇ ದ್ವೇಷದ ಹಿನ್ನೆಲೆಯಲ್ಲಿ ಶಿವಮೊಗ್ಗದ ರೌಡಿಗಳಿಂದ ಮೈಸೂರು ಜೈಲಿನಲ್ಲಿ ಮಾರಾಮಾರಿ ಭಾನುವಾರ ಬೆಳಿಗ್ಗೆ ಶಿವಮೊಗ್ಗದ ರೌಡಿಶೀಟರ್ ಗಳಾದ ತಮಿಳ್ ರಮೇಶ ಮತ್ತು ತಮಿಳ್ ಸುನೀಲ ಇಬ್ಬರನ್ನೂ ದಾವಣಗೆರೆ ಜೈಲಿಂದ ಮೈಸೂರು ಜೈಲಿಗೆ ವರ್ಗ ಮಾಡಲಾಗಿತ್ತು. ಈ ಇಬ್ಬರು ಜೈಲಿನ ಒಳಗಡೆ ಕಾಲಿಡುತ್ತಿದ್ದ ಹಾಗೇ ಕಾಡ ಕಾರ್ತಿ ಮತ್ತು ಸಹಚರರು ಇವರ ಮೇಲೆ ಮಾರಣಾಂತಿಕ ಹಲ್ಲೆ…