Headlines

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜನ್ಮದಿನ;ಮೆಗ್ಗಾನ್ ಮಹಿಳಾ ರೋಗಿಗಳಿಗೆ  ಹಣ್ಣು ವಿತರಿಸಿದ ಎನ್ ಎಸ್ ಯು ಐ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜನ್ಮದಿನ; ಮೆಗ್ಗಾನ್ ಮಹಿಳಾ ರೋಗಿಗಳಿಗೆ  ಹಣ್ಣು ವಿತರಿಸಿದ ಎನ್ ಎಸ್ ಯು ಐ ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹುಟ್ಟು ಹಬ್ಬದ ಅಂಗವಾಗಿ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಮಹಿಳೆಯರಿಗೆ ಹಣ್ಣನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ NSUI ಜಿಲ್ಲಾಧ್ಯಕ್ಷ ವಿಜಯ್ , ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್ ಗೌಡ, ಆಶ್ರಯ ಸಮಿತಿ ಸದಸ್ಯರಾದ…

Read More

ಶಾಸಕ ಚೆನ್ನಿಯವರಿಂದ ಗೋಶಾಲೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ;**ಶಾಸಕರ ಕಣ್ತೆರೆಸಿದ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್*

*ಶಾಸಕ ಚೆನ್ನಿಯವರಿಂದ ಗೋಶಾಲೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ;* *ಶಾಸಕರ ಕಣ್ತೆರೆಸಿದ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್* ಶಿವಮೊಗ್ಗ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಇಂದು ಶಿವಮೊಗ್ಗ ನಗರ ವಿಧಾನಸಭಾ ವ್ಯಾಪ್ತಿಯ ವಿವಿಧ ಕಡೆ ಗೋಶಾಲೆಗಳಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಮಾಡಿರುವುದಕ್ಕೆ ಕಾಂಗ್ರೆಸ್ 2023ರ ವಿಧಾನಸಭಾ ಅಭ್ಯರ್ಥಿ, ಮಾಜಿ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ಹೇಳಿಕೆ ನೀಡಿದ್ದು, ತಾವು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಕ್ಕೆ ಶಾಸಕರು ಎಚ್ಚೆತ್ತು ಈ ಕೆಲಸಗಳಿಗೆ ಕೈ ಹಾಕಿದ್ದಾರೆಂದು ತಿಳಿಸಿದ್ದಾರೆ. ಶಾಸಕರು ಕೊನೆಗೂ ಕಣ್ತೆರೆದು ಗುದ್ದಲಿಪೂಜೆಗೆ ಮುಂದಾಗಿದ್ದು ಒಳ್ಳೆ ವಿಚಾರ. ಈ ಹಿಂದೆ…

Read More

ಅಕ್ರಮ ಮೀಟರ್ ಬಡ್ಡಿ ಮಾಫಿಯಾ-2**ಹೊಸ ಮನೆ ಗೃಹ ಪ್ರವೇಶ ಮಾಡಿದ್ದ ಬಡ್ಡಿ ವ್ಯವಹಾರಿ ಕುಮಾರನ ಮನೆಯಲ್ಲಿ ಸಿಕ್ಕಿದ್ದೇನು?**ಪೊಲೀಸರೇ ಇವನ ವ್ಯವಹಾರ ನೋಡಿ ಹೌಹಾರಿದ್ದೇಕೆ?**ಯಾರು ಈ ದಾಮೋದರ @ ಕುಮಾರ ಮತ್ತು ಜನಾರ್ಧನ?*ತುಂಗಾನಗರ ಸಿಪಿಐ ಗುರುರಾಜ್ ತಂಡದ ದೊಡ್ಡ ದಾಳಿಯಿದು…**ಸಂಪೂರ್ಣ ವಿವರ ಇಲ್ಲಿದೆ…*

*ಅಕ್ರಮ ಮೀಟರ್ ಬಡ್ಡಿ ಮಾಫಿಯಾ-2* *ಹೊಸ ಮನೆ ಗೃಹ ಪ್ರವೇಶ ಮಾಡಿದ್ದ ಬಡ್ಡಿ ವ್ಯವಹಾರಿ ಕುಮಾರನ ಮನೆಯಲ್ಲಿ ಸಿಕ್ಕಿದ್ದೇನು?* *ಪೊಲೀಸರೇ ಇವನ ವ್ಯವಹಾರ ನೋಡಿ ಹೌಹಾರಿದ್ದೇಕೆ?* *ಯಾರು ಈ ದಾಮೋದರ @ ಕುಮಾರ ಮತ್ತು ಜನಾರ್ಧನ?* ತುಂಗಾನಗರ ಸಿಪಿಐ ಗುರುರಾಜ್ ತಂಡದ ದೊಡ್ಡ ದಾಳಿಯಿದು…* *ಸಂಪೂರ್ಣ ವಿವರ ಇಲ್ಲಿದೆ…* ಶಿವಮೊಗ್ಗದಲ್ಲಿ ಅಕ್ರಮ ಮೀಡರ್ ಬಡ್ಡಿ ಮಾಫಿಯಾದವರ ವಿರುದ್ಧ ಬೀಸಿದ ಬಲೆಗೆ ಮೊನ್ನೆ ದೊಡ್ಡ ಕುಳವೇ ಸಿಕ್ಕಿಬಿತ್ತು.ಆಗಷ್ಟೇ ಕೋಟಿ ದಾಟುವ ಬೆಲೆಯ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿದ್ದ…

Read More

ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ*

*ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ* ಬೆಂಗಳೂರು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025ನ್ನು ಫೆಬ್ರವರಿ 12 ರಿಂದ ಜಾರಿಗೊಳಿಸಿದ್ದು, ಆದೇಶದ ಮುಖ್ಯಾಂಶಗಳು…

Read More

ಕವಿಸಾಲು

*ನಿಜದ ಪ್ರೇಮಿಗಳಿಗೆ ಶುಭಾಶಯ ಕೋರುತ್ತಾ…* Gm ಶುಭೋದಯ💐 *ಕವಿಸಾಲು* ಹೃದಯ ಕಿತ್ತುಕೊಂಡ ಜನ ದಾನವಾಗಿ ನೀಡಿದ್ದು ಪ್ರೀತಿಯನ್ನು… – *ಶಿ.ಜು.ಪಾಶ* 8050112067 (14/2/25)

Read More

ಸೊರಬದಲ್ಲಿ ಬಂದೂಕು ತರಬೇತಿ ಸಮಾರೋಪ ಭಾಷಣ ಮಾಡಿದ ಸಚಿವ ಮಧು ಬಂಗಾರಪ್ಪ..ಭಾವೋದ್ವೇಗಕ್ಕೆ ಒಳಗಾಗಿ ಬಂದೂಕು ಬಳಸಬೇಡಿ ಎಂದ ಸಣ್ಣ ನೀರಾವರಿ ಸಚಿವ ಬೋಸ್ ರಾಜ್…ಬಂದೂಕು ತರಬೇತಿ ಪಡೆದವರು ಇಲಾಖೆಗೆ ಸ್ಪಂದಿಸುತ್ತಾ ಬಂದಿದ್ದಾರೆ ಎಂದ ಎಸ್ ಪಿ ಮಿಥುನ್ ಕುಮಾರ್…

ಸೊರಬದಲ್ಲಿ ಬಂದೂಕು ತರಬೇತಿ ಸಮಾರೋಪ ಭಾಷಣ ಮಾಡಿದ ಸಚಿವ ಮಧು ಬಂಗಾರಪ್ಪ.. ಭಾವೋದ್ವೇಗಕ್ಕೆ ಒಳಗಾಗಿ ಬಂದೂಕು ಬಳಸಬೇಡಿ ಎಂದ ಸಣ್ಣ ನೀರಾವರಿ ಸಚಿವ ಬೋಸ್ ರಾಜ್… ಬಂದೂಕು ತರಬೇತಿ ಪಡೆದವರು ಇಲಾಖೆಗೆ ಸ್ಪಂದಿಸುತ್ತಾ ಬಂದಿದ್ದಾರೆ ಎಂದ ಎಸ್ ಪಿ ಮಿಥುನ್ ಕುಮಾರ್… ಸೊರಬ ಪ್ರದೇಶದಲ್ಲಿ ಬಂದೂಕು ತರಬೇತಿಯಂಥ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ತರಬೇತಿ ಮುಗಿದ ನಂತರ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಿದ್ದು,ನೀವು ಸಹಾ ಪೊಲೀಸ್ ಇಲಾಖೆಯ ರೀತಿಯೇ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಿರುತ್ತದೆ. ತರಬೇತಿ ಜೊತೆಗೆ ನಿಮಗೆ…

Read More

ನೆಲ-ಸಮುದಾಯಗಳಿಗೆ ಇದು *ಅಧಿಕಾರದಾಚೆಗಿನ ಅಧಿಕಾರವಿದ್ದಂತೆ!!*(ಚಿಕ್ಕನಾಯಕನಹಳ್ಳಿ ತಾತಯ್ಯನ ಉರುಸು)

ನೆಲ-ಸಮುದಾಯಗಳಿಗೆ ಇದು *ಅಧಿಕಾರದಾಚೆಗಿನ ಅಧಿಕಾರವಿದ್ದಂತೆ!!* (ಚಿಕ್ಕನಾಯಕನಹಳ್ಳಿ ತಾತಯ್ಯನ ಉರುಸು) ಎಲ್ಲರ ತಾತಯ್ಯ’ನಾಗಿ ಸಾಮರಸ್ಯದ ಹೃದಯರಂಗದಲ್ಲಿ ನೆಲೆಸಿರುವ ಜನ-ಮಾನ್ಯರ ಪಾಲಿನ ಪವಾಡ-ಪುರುಷ, ಹಜ಼ರತ್ ಮೊಹಿಯುದ್ದೀನ್ ಶಾ ಖಾದ್ರಿಯವರ 65’ನೇ ವರ್ಷದ ಉರುಸ್ಸನ್ನು ಆಯೋಜಿಸಲಾಗುತ್ತಿದೆ. ಇದೇ ಫೆಬ್ರುವರಿ ತಿಂಗಳ 17, 18, 19’ರ ಮೂರು ದಿನಗಳ ಕಾಲ ಚಿಕ್ಕನಾಯಕನಹಳ್ಳಿ ಪಟ್ಟಣದ ತಾತಯ್ಯನ ಗೋರಿಯಲ್ಲಿ ಈ ಉರುಸ್ ಆಚರಿಸಲಾಗುವುದು. ಪಟ್ಟಣದ ಹೃದಯಭಾಗದಲ್ಲಿ ನೆಲೆಗೊಂಡಿರುವ ನಾನಾವಲಿ-ತಾತಯ್ಯನ ಗೋರಿ, ದೀನ-ದಮನಿತರ ಸಂಕಟ ಪರಿಹರಿಸುವ ಪವಾಡ-ಪುರುಷನ ಶಕ್ತಿಸೌಧದಂತೆ ಬಹುಜನರ ಎದೆಯಲ್ಲಿ ಕಂಗೊಳಿಸುತ್ತಿದೆ. ಬಡವರ, ಬಲಹೀನರ ಬದುಕು…

Read More

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡ ಬಹರೇನ್‌ನ ರಾಯಭಾರಿಯಾದ ಎಚ್‌.ಇ. ಅಬ್ದುರಹ್ಮಾನ್‌ ಎಐ ಗೌದ್, ಬಹರೇನ್‌ ಚೇಂಬರ್‌ ಅಧ್ಯಕ್ಷರಾದ ಎಚ್‌.ಇ. ಮೊಹಮ್ಮದ್‌ ಕೂಹೆಝ್, ಬಹರೇನ್‌ ಇಂಡಿಯಾ ಸೊಸೈಟಿ ಅಧ್ಯಕ್ಷರಾದ ಎಚ್‌.ಇ. ಅಬ್ದುರಹಮಾನ್‌ ಜುಮಾ, ಸಹರಾ ಗ್ರೂಪ್‌ ಹಾಗೂ ಬಹ್ರೇನ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷರಾದ ಮೊಹಮ್ಮದ್‌ ಮನ್ಸೂರ್‌ ಅವರು ಇಂದು ನನ್ನನ್ನು ಭೇಟಿ ಮಾಡಿ, ಉಭಯ ದೇಶಗಳ ಹಲವು ವಿಚಾರಗಳ ಕುರಿತು ಚರ್ಚಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡ ಬಹರೇನ್‌ನ ರಾಯಭಾರಿಯಾದ ಎಚ್‌.ಇ. ಅಬ್ದುರಹ್ಮಾನ್‌ ಎಐ ಗೌದ್, ಬಹರೇನ್‌ ಚೇಂಬರ್‌ ಅಧ್ಯಕ್ಷರಾದ ಎಚ್‌.ಇ. ಮೊಹಮ್ಮದ್‌ ಕೂಹೆಝ್, ಬಹರೇನ್‌ ಇಂಡಿಯಾ ಸೊಸೈಟಿ ಅಧ್ಯಕ್ಷರಾದ ಎಚ್‌.ಇ. ಅಬ್ದುರಹಮಾನ್‌ ಜುಮಾ, ಸಹರಾ ಗ್ರೂಪ್‌ ಹಾಗೂ ಬಹ್ರೇನ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷರಾದ ಮೊಹಮ್ಮದ್‌ ಮನ್ಸೂರ್‌ ಅವರು ಇಂದು ನನ್ನನ್ನು ಭೇಟಿ ಮಾಡಿ, ಉಭಯ ದೇಶಗಳ ಹಲವು ವಿಚಾರಗಳ ಕುರಿತು ಚರ್ಚಿಸಿದರು.

Read More

ಶಿವಮೊಗ್ಗ ಶಾಸಕರ ಕಚೇರಿಯಲ್ಲಿ ಮಹತ್ವದ ಸಭೆ;ಇ- ಸ್ವತ್ತು ಜನಸ್ನೇಹಿ ಮಾಡಿ- ಶಾಸಕ ಚನ್ನಬಸಪ್ಪ ಕಿವಿಮಾತು

ಶಿವಮೊಗ್ಗ ಶಾಸಕರ ಕಚೇರಿಯಲ್ಲಿ ಮಹತ್ವದ ಸಭೆ; ಇ- ಸ್ವತ್ತು ಜನಸ್ನೇಹಿ ಮಾಡಿ- ಶಾಸಕ ಚನ್ನಬಸಪ್ಪ ಕಿವಿಮಾತು ಇಂದು ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಶಾಸಕರ ಕಚೇರಿ ಕರ್ತವ್ಯ ಭವನದಲ್ಲಿ ಮಹಾನಗರ ಪಾಲಿಕೆ ಆಯುಕ್ತರು, ಕಂದಾಯ ವಿಭಾಗದ ಅಧಿಕಾರಿಗಳು, ಉಪನೋಂದಣಿ ಅಧಿಕಾರಿಗಳು, ಜಿಲ್ಲಾ ಕೈಗಾರಿಕಾ ಸಂಘ (ಆಟೋ ಕಾಂಪ್ಲೆಕ್ಸ್), ಸಣ್ಣ ಕೈಗಾರಿಕೆಗಳ ಸಂಘ, ಚೇಂಬರ್ ಆಫ್ ಕಾಮರ್ಸ್ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಮುಖರೊಂದಿಗೆ ‘ಇ-ಸ್ವತ್ತು’ ಗೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸುದೀರ್ಘ…

Read More

ತಾಲ್ಲೂಕುಗಳಲ್ಲಿ ಕೆಎಫ್‌ಡಿ ಪ್ರಕರಣ ಹೆಚ್ಚದಂತೆ ಎಚ್ಚರಿಕೆ ವಹಿಸಿ: ತಹಶೀಲ್ದಾರ್ ವಿ.ಎಸ್.ರಾಜೀವ್*

*ತಾಲ್ಲೂಕುಗಳಲ್ಲಿ ಕೆಎಫ್‌ಡಿ ಪ್ರಕರಣ ಹೆಚ್ಚದಂತೆ ಎಚ್ಚರಿಕೆ ವಹಿಸಿ: ತಹಶೀಲ್ದಾರ್ ವಿ.ಎಸ್.ರಾಜೀವ್* ಶಿವಮೊಗ್ಗ, ತಾಲ್ಲೂಕುಗಳಲ್ಲಿ ಕೆಎಫ್‌ಡಿ ಪ್ರಕರಣಗಳು ಹೆಚ್ಚದಂತೆ ಎಚ್ಚರಿಕೆ ವಹಿಸಬೇಕು. ಕೆಎಫ್‌ಡಿ ಕುರಿತು ಜನರಲ್ಲಿರುವ ಭಯ ಮುಕ್ತಗೊಳಿಸಿ, ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕೆಂದು ತಹಶೀಲ್ದಾರ್ ವಿ.ಎಸ್.ರಾಜೀವ್ ಸಲಹೆ ನೀಡಿದರು. ಬುಧವಾರ ಶಿವಮೊಗ್ಗ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಹಾಗೂ ವಿವಿಧ ಇಲಾಖೆಗಳ ಸಮನ್ವಯ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರದ ಭಾಗದಲ್ಲಿ…

Read More