ಎಲ್ಲ ಬಲ್ಲ ಸರ್ವಜ್ಞ ಸಮಾನತೆಯನ್ನು ಪ್ರತಿಪಾದಿಸಿದರು : ಚಂದ್ರಭೂಪಾಲ್*
*ಎಲ್ಲ ಬಲ್ಲ ಸರ್ವಜ್ಞ ಸಮಾನತೆಯನ್ನು ಪ್ರತಿಪಾದಿಸಿದರು : ಚಂದ್ರಭೂಪಾಲ್* ಶಿವಮೊಗ್ಗ ಎಲ್ಲವನ್ನು ಬಲ್ಲ ಜ್ಞಾನಿಯೇ ಸರ್ವಜ್ಞ. ಸರ್ವಜ್ಞರು ಮಹಾಜ್ಞಾನಿಯಾಗಿದ್ದು ತ್ರಿಪದಿ ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದುತ್ತಾ ಸಮಾನತೆಯನ್ನು ಪ್ರತಿಪಾದಿಸಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ್ ಸರ್ವಜ್ಞರನ್ನು ಬಣ್ಣಿಸಿದರು. ಜಿಲ್ಲಾಡಳಿತ, ಜಿ.ಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಜಿಲ್ಲಾ ಕುಂಬಾರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಕುವೆಂಪು ರಂಗಮAದಿರ ಆಯೋಜಿಸಿದ್ದ ಶ್ರೀ ಸರ್ವಜ್ಞ ಜಯಂತಿ…