ಭದ್ರಾವತಿ; ಇವತ್ತಿನ ಡಿಎಸ್ ಎಸ್ ಕಾರ್ಯಕ್ರಮಕ್ಕೆ ಕೋರ್ಟ್ ತಡೆಯಾಜ್ಞೆ…**ಎಂ.ಗುರುಮೂರ್ತಿ ನೇತೃತ್ವದ ಸಂಘಟನೆಗೆ ಸಿಕ್ಕ ಜಯ*
*ಭದ್ರಾವತಿ; ಇವತ್ತಿನ ಡಿಎಸ್ ಎಸ್ ಕಾರ್ಯಕ್ರಮಕ್ಕೆ ಕೋರ್ಟ್ ತಡೆಯಾಜ್ಞೆ…* *ಎಂ.ಗುರುಮೂರ್ತಿ ನೇತೃತ್ವದ ಸಂಘಟನೆಗೆ ಸಿಕ್ಕ ಜಯ* ಭದ್ರಾವತಿಯಲ್ಲಿ ಜ.29ರ ಬುಧವಾರ ಬೆಳಿಗ್ಗೆ 11.30 ಕ್ಕೆ ವೀರಶೈವ ಸಭಾ ಭವನದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಹೆಸರಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ. ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥವಾಗುವವರೆಗೆ ಪ್ರೊ.ಕೆ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ಕೋರ್ಟ್ ನೀಡಿದೆ. ಹೈಕೋರ್ಟ್ 20/2021ರಲ್ಲಿ ಎಂ.ಗುರುಮೂರ್ತಿಯವರ…