ಕುವೆಂಪು ವಿಶ್ವವಿದ್ಯಾನಿಲಯ; ಎನ್ ಎಸ್ ಎಸ್ ಸಲಹಾ ಸಮಿತಿ ಸದಸ್ಯರಾಗಿ ದಿವ್ಯಾ ವಿ. ಪಿ*جامعة كوفيمبو؛ ديفيا ف. كعضو في اللجنة الاستشارية لـ NSS. ص Kuvempu University; Divya V. P. elected as NSS Advisory Committee member* कुवेम्पु विश्वविद्यालय; दिव्या वी. को एनएसएस सलाहकार समिति का सदस्य नियुक्त किया गया।
*ಕುವೆಂಪು ವಿಶ್ವವಿದ್ಯಾನಿಲಯ; ಎನ್ ಎಸ್ ಎಸ್ ಸಲಹಾ ಸಮಿತಿ ಸದಸ್ಯರಾಗಿ ದಿವ್ಯಾ ವಿ. ಪಿ* ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಲಹಾಸಮಿತಿಯ ಸದಸ್ಯರಾಗಿ ಜೆ ಸಿ ಐ ವಲಯ ಪೂರ್ವ ಸಂಯೋಜನಾಧಿಕಾರಿಗಳಾಗಿರುವ ದಿವ್ಯಾ ವಿ. ಪಿ. ಯವರು ಆಯ್ಕೆಯಾಗಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಗೆ ಸೇವಾವಲಯದ ಮಹಿಳಾ ಪ್ರತಿನಿಧಿಯಾಗಿ ದಿವ್ಯಾ ಅವರನ್ನು ಆಯ್ಕೆ ಮಾಡಲಾಗಿದೆಯೆಂದು ಎನ್ ಎಸ್ ಎಸ್ ಸಂಯೋಜನಾಧಿಕಾರಿಗಳಾಗಿರುವ ಡಾ. ಶುಭಾ ಮರವಂತೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ################# *جامعة كوفيمبو؛ ديفيا ف. كعضو…