ಹೊಳಲೂರು ಏತ ನೀರಾವರಿ ಯೋಜನೆ: ಸಣ್ಣ ನೀರಾವರಿ ಸಚಿವರಿಗೆ ಗ್ರಾಮಸ್ಥರ ಮನವಿ*
*ಹೊಳಲೂರು ಏತ ನೀರಾವರಿ ಯೋಜನೆ: ಸಣ್ಣ ನೀರಾವರಿ ಸಚಿವರಿಗೆ ಗ್ರಾಮಸ್ಥರ ಮನವಿ* ಶಿವಮೊಗ್ಗ: ಹೊಳಲೂರು ಏತ ನೀರಾವರಿ ಯೋಜನೆಯ ನಿರ್ವಹಣೆಗೆ ಗಮನಹರಿಸಬೇಕು ಎಂದು ಹೊಳಲೂರು ಸುತ್ತಮುತ್ತ ಗ್ರಾಮಗಳ ಗ್ರಾಮಸ್ಥರು ಗುರುವಾರ ಸಣ್ಣ ನೀರಾವರಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು. ಹೊಳಲೂರು ಏತ ನೀರಾವರಿ ಯೋಜನೆ ತುಂಗಾ ಭದ್ರಾ ನದಿಯಿಂದ ನೀರೆತ್ತುವುದಾಗಿದೆ. ಸುತ್ತಮುತ್ತಲ ಗ್ರಾಮಗಳಾದ ಬೂದಿಗೆರೆ ಕೆರೆ, ನಾರಾಯಣ ಕೆರೆ, ಸುತ್ತುಕೋಟೆ ಅಯ್ಯನ ಕೆರೆ ಮತ್ತು ಸೀಗೆ ಕೆರೆಗಳಿಗೆ ನೀರೊದಗಿಸುವ ಯೋಜನೆಯಾಗಿದ್ದು, ಇದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈ ಯೋಜನೆ…
ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕ**ಏನಿದರ ಅರ್ಥ?*
*ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕ* *ಏನಿದರ ಅರ್ಥ?* ‘ತುಂಬಿದಕೊಡ ತುಳುಕೀತಲೇ ಪರಾಕ್’ ಇದು ನಾಡಿನ ಸುಪ್ರಸಿದ್ಧ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತ ವರ್ಷದ ದೈವವಾಣಿ ಕಾರ್ಣಿಕರ ನುಡಿ. ಮೈಲಾರ ಸುಕ್ಷೇತ್ರದ ಡೆಂಕನಮರಡಿಯಲ್ಲಿ ರಾಜ್ಯ-ಹೊರ ರಾಜ್ಯದ ಹಲವೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯವಾಣಿ ಅನುರಣಿಸಿತು. ಕಳೆದ 11 ದಿನಗಳ ಉಪವಾಸ ವ್ರತ ಆಚರಿಸಿದ ಗೊರವಪ್ಪ ರಾಮಪ್ಪ ಅವರನ್ನು ಡೆಂಕನಮರಡಿಯ ಸಿಂಹಾಸನ ಕಟ್ಟೆಯಿಂದ ಕಾರ್ಣಿಕದ ಸ್ಥಳಕ್ಕೆ ಮೆರವಣಿಗೆ…
ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯ ಸರ್ಕಾರ ಒಟ್ಟು 11 ಜನ ಕೆ ಎ ಎಸ್ ಶ್ರೇಣಿಯ ಅಧಿಕಾರಿಗಳನ್ನು ಮೊದಲ ಹಂತದಲ್ಲಿ ವರ್ಗಾಯಿಸಿ ಆದೇಶಿಸಿದೆ. ಎರಡನೇ ಹಂತದ ವರ್ಗಾವಣೆ ಪಟ್ಟಿ ಸದ್ಯದಲ್ಲೇ ಹೊರ ಬೀಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಯಾವ ಯಾವ ಕೆ ಎ ಎಸ್ ಅಧಿಕಾರಿ ಎಲ್ಲಿಂದ ಎಲ್ಲಿಗೆ ವರ್ಗವಾಗಿದ್ದಾರೆ? ಇಲ್ಲಿದೆ ಪಟ್ಟಿ…ಲಿಂಕ್ ಓಪನ್ ಮಾಡಿ…ಪಟ್ಟಿ ಕಡೆ ಗಮನ ಕೊಡಿ…
ಸಾರ್ವಜನಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯ ಸರ್ಕಾರ ಒಟ್ಟು 11 ಜನ ಕೆ ಎ ಎಸ್ ಶ್ರೇಣಿಯ ಅಧಿಕಾರಿಗಳನ್ನು ಮೊದಲ ಹಂತದಲ್ಲಿ ವರ್ಗಾಯಿಸಿ ಆದೇಶಿಸಿದೆ. ಎರಡನೇ ಹಂತದ ವರ್ಗಾವಣೆ ಪಟ್ಟಿ ಸದ್ಯದಲ್ಲೇ ಹೊರ ಬೀಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಯಾವ ಯಾವ ಕೆ ಎ ಎಸ್ ಅಧಿಕಾರಿ ಎಲ್ಲಿಂದ ಎಲ್ಲಿಗೆ ವರ್ಗವಾಗಿದ್ದಾರೆ? ಇಲ್ಲಿದೆ ಪಟ್ಟಿ…ಲಿಂಕ್ ಓಪನ್ ಮಾಡಿ…ಪಟ್ಟಿ ಕಡೆ ಗಮನ ಕೊಡಿ…
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜನ್ಮದಿನ;ಮೆಗ್ಗಾನ್ ಮಹಿಳಾ ರೋಗಿಗಳಿಗೆ ಹಣ್ಣು ವಿತರಿಸಿದ ಎನ್ ಎಸ್ ಯು ಐ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜನ್ಮದಿನ; ಮೆಗ್ಗಾನ್ ಮಹಿಳಾ ರೋಗಿಗಳಿಗೆ ಹಣ್ಣು ವಿತರಿಸಿದ ಎನ್ ಎಸ್ ಯು ಐ ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹುಟ್ಟು ಹಬ್ಬದ ಅಂಗವಾಗಿ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಮಹಿಳೆಯರಿಗೆ ಹಣ್ಣನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ NSUI ಜಿಲ್ಲಾಧ್ಯಕ್ಷ ವಿಜಯ್ , ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್ ಗೌಡ, ಆಶ್ರಯ ಸಮಿತಿ ಸದಸ್ಯರಾದ…
ಶಾಸಕ ಚೆನ್ನಿಯವರಿಂದ ಗೋಶಾಲೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ;**ಶಾಸಕರ ಕಣ್ತೆರೆಸಿದ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್*
*ಶಾಸಕ ಚೆನ್ನಿಯವರಿಂದ ಗೋಶಾಲೆಗಳ ಅಭಿವೃದ್ಧಿಗೆ ಗುದ್ದಲಿ ಪೂಜೆ;* *ಶಾಸಕರ ಕಣ್ತೆರೆಸಿದ ಕಾಂಗ್ರೆಸ್ ಮುಖಂಡ ಹೆಚ್.ಸಿ.ಯೋಗೇಶ್* ಶಿವಮೊಗ್ಗ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಇಂದು ಶಿವಮೊಗ್ಗ ನಗರ ವಿಧಾನಸಭಾ ವ್ಯಾಪ್ತಿಯ ವಿವಿಧ ಕಡೆ ಗೋಶಾಲೆಗಳಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಮಾಡಿರುವುದಕ್ಕೆ ಕಾಂಗ್ರೆಸ್ 2023ರ ವಿಧಾನಸಭಾ ಅಭ್ಯರ್ಥಿ, ಮಾಜಿ ಕಾರ್ಪೊರೇಟರ್ ಹೆಚ್.ಸಿ.ಯೋಗೇಶ್ ಹೇಳಿಕೆ ನೀಡಿದ್ದು, ತಾವು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಕ್ಕೆ ಶಾಸಕರು ಎಚ್ಚೆತ್ತು ಈ ಕೆಲಸಗಳಿಗೆ ಕೈ ಹಾಕಿದ್ದಾರೆಂದು ತಿಳಿಸಿದ್ದಾರೆ. ಶಾಸಕರು ಕೊನೆಗೂ ಕಣ್ತೆರೆದು ಗುದ್ದಲಿಪೂಜೆಗೆ ಮುಂದಾಗಿದ್ದು ಒಳ್ಳೆ ವಿಚಾರ. ಈ ಹಿಂದೆ…
ಅಕ್ರಮ ಮೀಟರ್ ಬಡ್ಡಿ ಮಾಫಿಯಾ-2**ಹೊಸ ಮನೆ ಗೃಹ ಪ್ರವೇಶ ಮಾಡಿದ್ದ ಬಡ್ಡಿ ವ್ಯವಹಾರಿ ಕುಮಾರನ ಮನೆಯಲ್ಲಿ ಸಿಕ್ಕಿದ್ದೇನು?**ಪೊಲೀಸರೇ ಇವನ ವ್ಯವಹಾರ ನೋಡಿ ಹೌಹಾರಿದ್ದೇಕೆ?**ಯಾರು ಈ ದಾಮೋದರ @ ಕುಮಾರ ಮತ್ತು ಜನಾರ್ಧನ?*ತುಂಗಾನಗರ ಸಿಪಿಐ ಗುರುರಾಜ್ ತಂಡದ ದೊಡ್ಡ ದಾಳಿಯಿದು…**ಸಂಪೂರ್ಣ ವಿವರ ಇಲ್ಲಿದೆ…*
*ಅಕ್ರಮ ಮೀಟರ್ ಬಡ್ಡಿ ಮಾಫಿಯಾ-2* *ಹೊಸ ಮನೆ ಗೃಹ ಪ್ರವೇಶ ಮಾಡಿದ್ದ ಬಡ್ಡಿ ವ್ಯವಹಾರಿ ಕುಮಾರನ ಮನೆಯಲ್ಲಿ ಸಿಕ್ಕಿದ್ದೇನು?* *ಪೊಲೀಸರೇ ಇವನ ವ್ಯವಹಾರ ನೋಡಿ ಹೌಹಾರಿದ್ದೇಕೆ?* *ಯಾರು ಈ ದಾಮೋದರ @ ಕುಮಾರ ಮತ್ತು ಜನಾರ್ಧನ?* ತುಂಗಾನಗರ ಸಿಪಿಐ ಗುರುರಾಜ್ ತಂಡದ ದೊಡ್ಡ ದಾಳಿಯಿದು…* *ಸಂಪೂರ್ಣ ವಿವರ ಇಲ್ಲಿದೆ…* ಶಿವಮೊಗ್ಗದಲ್ಲಿ ಅಕ್ರಮ ಮೀಡರ್ ಬಡ್ಡಿ ಮಾಫಿಯಾದವರ ವಿರುದ್ಧ ಬೀಸಿದ ಬಲೆಗೆ ಮೊನ್ನೆ ದೊಡ್ಡ ಕುಳವೇ ಸಿಕ್ಕಿಬಿತ್ತು.ಆಗಷ್ಟೇ ಕೋಟಿ ದಾಟುವ ಬೆಲೆಯ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿದ್ದ…
ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ*
*ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ* ಬೆಂಗಳೂರು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025ನ್ನು ಫೆಬ್ರವರಿ 12 ರಿಂದ ಜಾರಿಗೊಳಿಸಿದ್ದು, ಆದೇಶದ ಮುಖ್ಯಾಂಶಗಳು…
ಸೊರಬದಲ್ಲಿ ಬಂದೂಕು ತರಬೇತಿ ಸಮಾರೋಪ ಭಾಷಣ ಮಾಡಿದ ಸಚಿವ ಮಧು ಬಂಗಾರಪ್ಪ..ಭಾವೋದ್ವೇಗಕ್ಕೆ ಒಳಗಾಗಿ ಬಂದೂಕು ಬಳಸಬೇಡಿ ಎಂದ ಸಣ್ಣ ನೀರಾವರಿ ಸಚಿವ ಬೋಸ್ ರಾಜ್…ಬಂದೂಕು ತರಬೇತಿ ಪಡೆದವರು ಇಲಾಖೆಗೆ ಸ್ಪಂದಿಸುತ್ತಾ ಬಂದಿದ್ದಾರೆ ಎಂದ ಎಸ್ ಪಿ ಮಿಥುನ್ ಕುಮಾರ್…
ಸೊರಬದಲ್ಲಿ ಬಂದೂಕು ತರಬೇತಿ ಸಮಾರೋಪ ಭಾಷಣ ಮಾಡಿದ ಸಚಿವ ಮಧು ಬಂಗಾರಪ್ಪ.. ಭಾವೋದ್ವೇಗಕ್ಕೆ ಒಳಗಾಗಿ ಬಂದೂಕು ಬಳಸಬೇಡಿ ಎಂದ ಸಣ್ಣ ನೀರಾವರಿ ಸಚಿವ ಬೋಸ್ ರಾಜ್… ಬಂದೂಕು ತರಬೇತಿ ಪಡೆದವರು ಇಲಾಖೆಗೆ ಸ್ಪಂದಿಸುತ್ತಾ ಬಂದಿದ್ದಾರೆ ಎಂದ ಎಸ್ ಪಿ ಮಿಥುನ್ ಕುಮಾರ್… ಸೊರಬ ಪ್ರದೇಶದಲ್ಲಿ ಬಂದೂಕು ತರಬೇತಿಯಂಥ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ. ತರಬೇತಿ ಮುಗಿದ ನಂತರ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಿದ್ದು,ನೀವು ಸಹಾ ಪೊಲೀಸ್ ಇಲಾಖೆಯ ರೀತಿಯೇ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕಿರುತ್ತದೆ. ತರಬೇತಿ ಜೊತೆಗೆ ನಿಮಗೆ…