ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾವೈಕ್ಯತೆಯ ರೋಮಾಂಚಕ ಕ್ಷಣಗಳು*
*ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾವೈಕ್ಯತೆಯ ರೋಮಾಂಚಕ ಕ್ಷಣಗಳು* ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಬೈಲ್ ದುರ್ಗಮ್ಮ ದೇವಸ್ಥಾನ ಶ್ರೀ ಮಾರುತಿ ಮಲ್ಲೇಶ್ವರ ಗಣಪತಿ ಮೆರವಣಿಗೆ ಸಂಧರ್ಭದಲ್ಲಿ ವಿಶೇಷ ದೃಶ್ಯಗಳು ಕಂಡು ಬಂದವು. * ಅನ್ನ ಸಂತರ್ಪಣೆಗೆ ಕುಡಿಯುವ ನೀರು ಮತ್ತು ತಂಪು ಪಾನೀಯ ವ್ಯವಸ್ಥೆ ಮಾಡಿದ ಮುಸ್ಲಿಂ ಬಾಂಧವರಿಗೆ ಸನ್ಮಾನ ಮಾಡಿದರು. * ಸೂಳೇ ಬೈಲ್ ಮಲ್ಲಿಕ್ ದಿನಾರ್ ಮದರಸದಿಂದ ಹಬೀಬ್ ಹಾಗೂ ಮುನ್ನ ಗಣಪತಿಗೆ ಹೂವಿನ ಹಾರ ಹಾಕಿ ಭಾವೈಕ್ಯತೆ…