ಲಂಚಕ್ಕೆ ಕೈಯೊಡ್ಡಿ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕುಮಾರ ನಾಯ್ಕ ಲೋಕಾಯುಕ್ತ ಖೆಡ್ಡಾಕ್ಕೆ…* 3 ಸಾವಿರಕ್ಕೆ ಬಲಿಬಿದ್ದ ಕಾರ್ಯದರ್ಶಿ
*ಲಂಚಕ್ಕೆ ಕೈಯೊಡ್ಡಿ ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕುಮಾರ ನಾಯ್ಕ ಲೋಕಾಯುಕ್ತ ಖೆಡ್ಡಾಕ್ಕೆ…* 3 ಸಾವಿರಕ್ಕೆ ಬಲಿಬಿದ್ದ ಕಾರ್ಯದರ್ಶಿ ಶಿವಮೊಗ್ಗದ ಶ್ರೀರಾಮಪುರ ಗ್ರಾಮದ ವಿನೋದ ಬಿ. ಬಿನ್ ನೀಡಿದ ದೂರಿನ ಮೇರೆಗೆ ದಾಳಿ ಮಾಡಿದ ಲೋಕಾಯುಕ್ತ ಮುದ್ದಿನ ಕೊಪ್ಪ ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿ ಕುಮಾರ ನಾಯ್ಕನನ್ನು ಖೆಡ್ಡಾಕ್ಕೆ ಕೆಡವಿ ಜೈಲಿನ ದಾರಿ ತೋರಿಸಿದ ಘಟನೆ ನಡೆದಿದೆ. ಶಿವಮೊಗ್ಗ ತಾಲ್ಲೂಕು ಮುದ್ದಿನಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರೀರಾಮಪುರ ಗ್ರಾಮದ 1ನೇ ಕ್ರಾಸ್‌ನಲ್ಲಿ ತನ್ನ ತಾಯಿಯಾದ ಶ್ರೀಮತಿ ಶಂಕರಿರವರ ಹೆಸರಿನಲ್ಲಿನ…