ಜೂನ್ 21- 24ರ ವರೆಗೆ ಮುತ್ತೂಟ್ ಪಪ್ಪಚನ್ ಫೌಂಡೇಷನ್, ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಿಷನ್ ಸ್ಮೈಲ್ ಶಿವಮೊಗ್ಗದಲ್ಲಿ ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸೆ ಶಿಬಿರ*
*ಜೂನ್ 21- 24ರ ವರೆಗೆ ಮುತ್ತೂಟ್ ಪಪ್ಪಚನ್ ಫೌಂಡೇಷನ್, ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮಿಷನ್ ಸ್ಮೈಲ್ ಶಿವಮೊಗ್ಗದಲ್ಲಿ ಉಚಿತ ಸೀಳು ತುಟಿ ಶಸ್ತ್ರಚಿಕಿತ್ಸೆ ಶಿಬಿರ* ಸುಬ್ಬಯ್ಯ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ,FRCA ನೋಂದಾಯಿತ ವೈದ್ಯಕೀಯ ವ್ಯಕ್ತಿಯದ್ದೆಯಾರ ಮಿಷನ್ ಸ್ಮೈಲ್ ಲ್ ಸಹಯೋಗದೊಂದಿಗೆ ಮುತ್ತೂಟ್ ಪಪ್ಪಚನ್ ಫೌಂಡೇಶನ್ ಸಹಭಾಗಿತ್ವದಲ್ಲಿ, ಕರ್ನಾಟಕದ ಯುವಜನರಿಗೆ ಮತ್ತು ಮಕ್ಕಳಿಗೆ ಸಮಗ್ರ ಸೀಳುತುಟಿ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ಶಿವಮೊಗ್ಗದ ಸುಬ್ಬಯ್ಯ ಇನ್ಸಿಟ್ಯೂಲ್ ಆಫ್ ಮೆಡಿಕಲ್ ಸೈನ್ಸೆನ್ನಲ್ಲಿ ಜೂನ್…