ಆರ್.ಟಿ.ವಿಠ್ಠಲಮೂರ್ತಿ;* *ಕೃಷ್ಣ ಭೈರೇಗೌಡ ಅಂದ್ರೆ ರಾಹುಲ್ ಗೇಕೆ ಇಷ್ಟ?* *ಜೆಡಿಎಸ್ ಬಗ್ಗೆ ಬಿಜೆಪಿಗೆ ಆತಂಕವೇ?* *ವಿಜಯೇಂದ್ರ ಇರಲಿ ಅಂದ್ರು ಭಿನ್ನರು* *ರೇಣುಕಾರ್ಯ ಉಚ್ಛಾಟನೆ ಆಗ್ಲೇಬೇಕು*
*ಆರ್.ಟಿ.ವಿಠ್ಠಲಮೂರ್ತಿ;* *ಕೃಷ್ಣ ಭೈರೇಗೌಡ ಅಂದ್ರೆ ರಾಹುಲ್ ಗೇಕೆ ಇಷ್ಟ?* *ಜೆಡಿಎಸ್ ಬಗ್ಗೆ ಬಿಜೆಪಿಗೆ ಆತಂಕವೇ?* *ವಿಜಯೇಂದ್ರ ಇರಲಿ ಅಂದ್ರು ಭಿನ್ನರು* *ರೇಣುಕಾರ್ಯ ಉಚ್ಛಾಟನೆ ಆಗ್ಲೇಬೇಕು* ಕೃಷ್ಣ ಭೈರೇಗೌಡ ಅಂದ್ರೆ ರಾಹುಲ್ ಗೇಕೆ ಇಷ್ಟ? ಕಳೆದ ವಾರ ದಿಲ್ಲಿಗೆ ಹೋದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಾಧಾನದಿಂದಲೇ ವಾಪಸ್ಸಾದರು.ಕಾರಣ?ರಾಹುಲ್ ಗಾಂಧಿ ಅವರು ಸಿದ್ಧರಾಮಯ್ಯ ನಾಯಕತ್ವದ ಪರವಾಗಿ ಮಾತನಾಡಿದರೆ,ಸೋನಿಯಾಗಾಂಧಿಯವರು ಸ್ವಲ್ಪ ಕಾಲ ತಾಳ್ಮೆಯಿಂದಿರಿ ಅಂತ ಡಿ.ಕೆ.ಶಿವಕುಮಾರ್ ಅವರಿಗೆ ಸಂದೇಶ ತಲುಪಿಸಿದ್ದಾರಂತೆ. ಉಳಿದಂತೆ ಸಂಪುಟ ಪುನರ್ರಚನೆಯಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷ…