ಶಿವಮೊಗ್ಗ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಸಮನ್ವಯ ಕೊರತೆಯಿಂದ ಪ್ರಾಧಿಕಾರ ನಿರ್ಮಿತ ಬಡಾವಣೆಯ ಆಸ್ತಿ ಮಾಲೀಕರಿಂದ ಖಾತೆ ಶುಲ್ಕ… ಆಸ್ತಿ ತೆರಿಗೆ ಹೆಸರಲ್ಲಿ ಪಾಲಿಕೆಯಲ್ಲಿ ಹಗಲು ದರೋಡೆ* ಮಾಜಿ ಕೌನ್ಸಿಲರ್ ಎನ್.ಕೆ.ಶ್ಯಾಮಸುಂದರ್ ಗಂಭೀರ ಆರೋಪ
*ಶಿವಮೊಗ್ಗ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಸಮನ್ವಯ ಕೊರತೆಯಿಂದ ಪ್ರಾಧಿಕಾರ ನಿರ್ಮಿತ ಬಡಾವಣೆಯ ಆಸ್ತಿ ಮಾಲೀಕರಿಂದ ಖಾತೆ ಶುಲ್ಕ… ಆಸ್ತಿ ತೆರಿಗೆ ಹೆಸರಲ್ಲಿ ಪಾಲಿಕೆಯಲ್ಲಿ ಹಗಲು ದರೋಡೆ* ಮಾಜಿ ಕೌನ್ಸಿಲರ್ ಎನ್.ಕೆ.ಶ್ಯಾಮಸುಂದರ್ ಗಂಭೀರ ಆರೋಪ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿತವಾದ ಮಲಿಗೆನಹಳ್ಳಿ ವಾಜಪೇಯಿ ಬಡಾವಣೆಯಲ್ಲಿ ಸುಮಾರು 12 ವರ್ಷಗಳ ಹಿಂದೆ ನಿವೇಶನ ಹಂಚಿಕೆ ಮಾಡಿದ್ದು. ಅದರಂತೆ ಸಾವಿರಾರು ನಿವೇಶನಗಳಿಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಖಾತೆ ಬದಲಾವಣೆ ಶುಲ್ಕ ಪಾವತಿಸಿಕೊಂಡು ಖಾತೆ ದಾಖಲು ಮಾಡಿದೆ. ಅದರಂತೆ ಪ್ರತಿ ವರ್ಷ…