*ಮದ್ಯಪಾನ ಚಟ- ತಾಯಿಯೊಂದಿಗೆ ಜಗಳ;* *ನೇಣಿಗೆ ಕೊರಳೊಡ್ಡಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ 112 ವಾಹನದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವಿನಯ್ ಕುಮಾರ್ ಮತ್ತು ಸಂತೋಷ್ ಕುಮಾರ್*
*ಮದ್ಯಪಾನ ಚಟ- ತಾಯಿಯೊಂದಿಗೆ ಜಗಳ;* *ನೇಣಿಗೆ ಕೊರಳೊಡ್ಡಿದ್ದ ವ್ಯಕ್ತಿಯನ್ನು ಬಚಾವ್ ಮಾಡಿದ 112 ವಾಹನದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವಿನಯ್ ಕುಮಾರ್ ಮತ್ತು ಸಂತೋಷ್ ಕುಮಾರ್* ತಾಯಿಯೊಂದಿಗೆ ಜಗಳ ಮಾಡಿಕೊಂಡ ಯುವಕ ಮನೆ ಬಾಗಿಲು ಹಾಕಿಕೊಂಡು ನೇಣಿಗೆ ಶರಣಾಗಲು ಪ್ರಯತ್ನಿಸುತ್ತಿದ್ದಾಗ ಇ ಆರ್ ಎಸ್ ಎಸ್-112 ಗೆ ಬಂದ ಮಾಹಿತಿ ಆಧರಿಸಿ ಪೊಲೀಸರು ಜೀವ ಉಳಿಸಿದ ಘಟನೆ ಭದ್ರಾವತಿ ವೀರಾಪುರ ಗ್ರಾಮದಲ್ಲಿ ನಡೆದಿದೆ. ಮೇ.7ರಂದು ವೀರಾಪುರದ ಮಹಿಳೆಯೊಬ್ಬರು ಮನೆ ಬಾಗಿಲು ಹಾಕಿಕೊಂಡು ಮಗ ನೇಣು ಹಾಕಿಕೊಳ್ಳುತ್ತಿದ್ದಾನೆಂದು…