*1.08ಕೋಟಿ ರೂ.,ಗಳ ವೆಚ್ಚದಲ್ಲಿ ಶಿವಮೊಗ್ಗದ ಮಹಾತ್ಮ ಗಾಂಧಿ ಪಾರ್ಕ್ ಅಭಿವೃದ್ಧಿ* *ಸಾರ್ವಜನಿಕರಿಗೆ ಏನೆಲ್ಲ ಅನುಕೂಲಗಳಿವೆ ಎಂಬುದನ್ನು ವಿವರಿಸಿದ್ದಾರೆ ಶಾಸಕ ಚನ್ನಬಸಪ್ಪ*

*1.08ಕೋಟಿ ರೂ.,ಗಳ ವೆಚ್ಚದಲ್ಲಿ ಶಿವಮೊಗ್ಗದ ಮಹಾತ್ಮ ಗಾಂಧಿ ಪಾರ್ಕ್ ಅಭಿವೃದ್ಧಿ* *ಸಾರ್ವಜನಿಕರಿಗೆ ಏನೆಲ್ಲ ಅನುಕೂಲಗಳಿವೆ ಎಂಬುದನ್ನು ವಿವರಿಸಿದ್ದಾರೆ ಶಾಸಕ ಚನ್ನಬಸಪ್ಪ* ಶಿವಮೊಗ್ಗದ ದೊಡ್ಡ ಪಾರ್ಕ್ ಈ ಗಾಂಧಿ ಪಾರ್ಕ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಈ ಪಾರ್ಕಿನ ಅಭಿವೃದ್ಧಿ. ನಿರ್ವಹಣೆಗೆ ಟೆಂಡರ್ ಕರೆಯುತ್ತಿದ್ದೆವು. ಆದರೂ ವ್ಯತ್ಯಾಸಗಳಾಗುತ್ತಿದ್ದವು. ಸಂಪೂರ್ಣ ಅಭಿವೃದ್ಧಿ ಪಡಿಸಿ ಮಹಾನಗರ ಪಾಲಿಕೆಯಿಂದ ಸಾರ್ವಜನಿಕ ಉಪಯೋಗಕ್ಕೆ. ಕಾರಂಜಿ, ಐದು ಪಾಂಡ್ ಗಳು, ಸ್ಪಿಂಕ್ಲರ್ ಮೂಲಕ ಗಿಡಮರಗಳಿಗೆ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಎಸ್ಟಿಪಿ ಸರಿಪಡಿಸುವ ಕೆಲಸವೂ ಆಗುತ್ತಿದೆ. ವನ್ಯಜೀವಿ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ಗಂಗೆಯಲ್ಲಿ ಮುಳುಗೆದ್ದು ಪಾಪಕರ್ಮ ತೊಳೆದುಕೊಂಡ ಭ್ರಮೆಯಲ್ಲಿದ್ದ ಅವನು… ಗಂಗಾಪುತ್ರ ಭೀಷ್ಮ ಶರಶಯ್ಯೆಯಲ್ಲಿ ಮಲಗಿಯೇ ಮುಗುಳ್ನಗುತ್ತಿದ್ದ! 2. ಎಲ್ಲರಿಗೂ ಜೊತೆಯಾಗಿ ನಿಂತೂ ನಿಂತೂ ನಾನೀಗ ಒಬ್ಬಂಟಿಯೂ! 3. ಎಲ್ಲಿಂದಲೋ ಹೊರಟು ನಿನ್ನಲ್ಲಿಗೆ ಬಂದು ನಿಂತುಬಿಟ್ಟೆ ಇಷ್ಟೇ ಜೀವನದ ಪಯಣವು! – *ಶಿ.ಜು.ಪಾಶ* 8050112067 (19/2/2026)

Read More

*ಪೋಕ್ಸೋ ಕೇಸಲ್ಲಿ ತೀರ್ಥಹಳ್ಳಿಯ ಯುವಕನಿಗೆ 10 ವರ್ಷದ ಕಠಿಣ ಸಜೆ* *ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣ*

*ಪೋಕ್ಸೋ ಕೇಸಲ್ಲಿ ತೀರ್ಥಹಳ್ಳಿಯ ಯುವಕನಿಗೆ 10 ವರ್ಷದ ಕಠಿಣ ಸಜೆ* *ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣ* 28 ವರ್ಷ ವಯಸ್ಸಿನ ತೀರ್ಥಹಳ್ಳಿ ತಾಲ್ಲೂಕಿನ ಯುವಕನಿಗೆ 17 ವರ್ಷದ ಅಪ್ರಾಪ್ತ ಯುವತಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ 10 ವರ್ಷ ಕಠಿಣ ಜೈಲು ಶಿಕ್ಷೆ, 1.30ಲಕ್ಷ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ. ನೊಂದ ಬಾಲಕಿಯ ತಾಯಿ ನೀಡಿದ ಮೇರೆಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪೋಕ್ಸೋ ಪ್ರಕರಣದ ತನಿಖೆಯನ್ನು…

Read More

ಕೃಷಿ ಇಲಾಖೆ ಜಾಗೃತ ದಳದಿಂದ ದಿಢೀರ್ ದಾಳಿ : ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಮೂರ್ತಿ ಪ್ಯಾರಡೈಸ್‌ನ ಅಲ್ಟಿಮಾ ಸರ್ಚ್ ಮೇಲೆ ದಾಳಿ ನೊಂದಣಿ ಇಲ್ಲದ ಪೀಡೆ ನಾಶಕ ಜಪ್ತಿ

ಕೃಷಿ ಇಲಾಖೆ ಜಾಗೃತ ದಳದಿಂದ ದಿಢೀರ್ ದಾಳಿ : ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಮೂರ್ತಿ ಪ್ಯಾರಡೈಸ್‌ನ ಅಲ್ಟಿಮಾ ಸರ್ಚ್ ಮೇಲೆ ದಾಳಿ ನೊಂದಣಿ ಇಲ್ಲದ ಪೀಡೆ ನಾಶಕ ಜಪ್ತಿ ಶಿವಮೊಗ್ಗ : ಕೃಷಿ ಇಲಾಖೆಯ ಜಾಗೃತದಳ ನಗರದ ಕೀಟನಾಶಕ ಮಳಿಗೆಯೊಂದರ ಮೇಲೆ ಸುಮಾರು 17 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಕೀಟ ನಾಶಕವನ್ನು ಜಪ್ತಿ ಮಾಡಿದೆ. ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಮೂರ್ತಿ ಪ್ಯಾರಡೈಸ್‌ನ ಅಲ್ಟಿಮಾ ಸರ್ಚ್ ಮೇಲೆ ದಾಳಿ ಮಾಡಿದ ಜಾಗೃತ ದಳ ತಂಡ…

Read More

ಭದ್ರಾವತಿಯ ಅತ್ತಿಗುಂದದಲ್ಲಿ ಪಂಚ ಗ್ಯಾರಂಟಿಯ ಬೃಹತ್ ಸಮಾವೇಶ; ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗಿ

ಭದ್ರಾವತಿಯ ಅತ್ತಿಗುಂದದಲ್ಲಿ ಪಂಚ ಗ್ಯಾರಂಟಿಯ ಬೃಹತ್ ಸಮಾವೇಶ; ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗಿ ಭದ್ರಾವತಿ ತಾಲೂಕಿನ ಅತ್ತಿಗುಂದ ಗ್ರಾಮದಲ್ಲಿ 19ನೆಯ ಪಂಚ ಗ್ಯಾರಂಟಿಯ ಬೃಹತ್ ಸಮಾವೇಶ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಮಾವೇಶದಲ್ಲಿ ಅತಿಗುಂದ ಗ್ರಾಮ ಪಂಚಾಯತಿಯ ಸುತ್ತಮುತ್ತಲಿನ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಶಾಸಕ ಬಿ.ಕೆ. ಸಂಗಮೇಶ್ವರ್ ರವರ ಮಾರ್ಗದರ್ಶನದಲ್ಲಿ ಪಂಚ ಗ್ಯಾರಂಟಿಯ ತಾಲೂಕು ಅಧ್ಯಕ್ಷರಾದ ಬಿ ಎಸ್ ಗಣೇಶ್ ಇವರ ನೇತೃತ್ವದಲ್ಲಿ ಇಡೀ ತಾಲೂಕಿನ ಎಲ್ಲೆಡೆ ಇದುವರೆಗೆ 18 ಪಂಚ ಗ್ಯಾರಂಟಿ ಸಮಾವೇಶಗಳು…

Read More

*ಕೋಟೆ ಮಾರಿಕಾಂಬ ದೇವಿ ಜಾತ್ರೆಗೆ – ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಂದ ದೇಣಿಗೆ*

*ಕೋಟೆ ಮಾರಿಕಾಂಬ ದೇವಿ ಜಾತ್ರೆಗೆ – ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಂದ ದೇಣಿಗೆ* *ಸುಪ್ರಸಿದ್ಧ ಐತಿಹಾಸಿಕ ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಶಿವಮೊಗ್ಗ ಸಿಟಿ ಕೋಆಪರೇಟಿವ್ ಬ್ಯಾಂಕ್ ನಿಂದ ಜಾತ್ರೆಗೆ ದೇವಿಯ ಸೇವಾರ್ಥ ದೇಣಿಗೆಯನ್ನು ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರಾದ ಎಸ್ ಕೆ ಮರಿಯಪ್ಪನವರಿಗೆ ಮತ್ತು ಮಾರಿಕಾಂಬ ಸಮಿತಿಯ ಪದಾಧಿಕಾರಿಗಳಿಗೆ ಬ್ಯಾಂಕಿನ ಅಧ್ಯಕ್ಷರಾದ ಕೆ ರಂಗನಾಥ್ ರವರ ನೇತೃತ್ವದಲ್ಲಿ ನೀಡಲಾಯಿತು* *ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಸಿ ಹೊನ್ನಪ್ಪ, ನಿರ್ದೇಶಕರುಗಳಾದ…

Read More

ಕವಿಸಾಲು

Gm ಶುಭೋದಯ💐💐 *ಕವಿಸಾಲು* 1. ನಾವು ಮಂದಿರ ಮಸೀದಿ ಚರ್ಚು ಕಟ್ಟಿ ಬೇರೆ ಬೇರೆ ಯಾಗುತ್ತೇವೆ; ಹಕ್ಕಿಗಳೋ ಅಲ್ಲೆಲ್ಲ ಗೂಡು ಕಟ್ಟಿ ಅಣಕಿಸುತ್ತವೆ! 2. ಬದುಕಲ್ಲಿ ಬದುಕು ಹುಡುಕುವುದೇ ಬದುಕು ಹೃದಯವೇ… 3. ಏಕಾಂಗಿ ಕುಳಿತಿದ್ದೆ ಜಗತ್ತಿನ ದೃಷ್ಟಿಯಲ್ಲಿ; ಆದರೆ, ನಿಜವಾಗಲೂ ನಾನು ನನ್ನೊಂದಿಗೆ ಕುಳಿತಿದ್ದೆ! – *ಶಿ.ಜು.ಪಾಶ* 8050112067 (18/2/2026)

Read More

*ಹಂಪುಗಳ ಬೆನ್ನುಬಿದ್ದ ಪೊಲೀಸರು-ಪಾಲಿಕೆ;* *ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಜೊತೆ ಬೀದಿಗಿಳಿದ ಎಸ್ ಪಿ ನಿಖಿಲ್* *ಇತ್ತ ಪಾಲಿಕೆ ಆಯುಕ್ತ ಮಾಯಣ್ಣ ಗೌಡರ ಟೂ ವ್ಹೀಲರ್ ರೌಂಡ್ಸ್!*

*ಹಂಪುಗಳ ಬೆನ್ನುಬಿದ್ದ ಪೊಲೀಸರು-ಪಾಲಿಕೆ;* *ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಜೊತೆ ಬೀದಿಗಿಳಿದ ಎಸ್ ಪಿ ನಿಖಿಲ್* *ಇತ್ತ ಪಾಲಿಕೆ ಆಯುಕ್ತ ಮಾಯಣ್ಣ ಗೌಡರ ಟೂ ವ್ಹೀಲರ್ ರೌಂಡ್ಸ್!* ಶಿವಮೊಗ್ಗದಲ್ಲೀಗ ರಸ್ತೆ ಹಂಪ್ ಗಳದ್ದೇ ಬಿಸಿಬಿಸಿ ಸುದ್ದಿ…ರಾತ್ರಿ ಹಗಲೆನ್ನದೇ ಅಪಘಾತಗಳಿಗೆ ಕಾರಣವಾಗಿ ರಕ್ತ ಹೀರಿ ಜೀವ ತೆಗೆಯುತ್ತಿರುವ ಈ ಹಂಪ್ ಗಳ ಹಿಂದೆ ಇದೀಗ ಪೊಲೀಸ್ ಇಲಾಖೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಪ್ರತ್ಯೇಕ ಪ್ರತ್ಯೇಕವಾಗಿಯೇ ಬೆನ್ನು ಬಿದ್ದು ಹಂಪ್ ಗಳ ನಿರ್ಮಾಣಗಳಲ್ಲಿ ಆಗಿರುವ ತಪ್ಪು ಹುಡುಕಿ ಸರಿ…

Read More

*ಫೆ.28 ರಿಂದ ಪಿಯುಸಿ ಪರೀಕ್ಷೆ-ಸಕಲ ಸಿದ್ದತೆಗೆ ಸೂಚನೆ : ಪ್ರಭುಲಿಂಗ ಕವಳಿಕಟ್ಟಿ* 41 ಪರೀಕ್ಷಾ ಕೇಂದ್ರಗಳಲ್ಲಿ  ಪರೀಕ್ಷೆ ಸಚಿವ ಮಧು ಬಂಗಾರಪ್ಪರಿಂದ ಪಿಯುಸಿ ಪರೀಕ್ಷೆ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓಗಳ ಜೊತೆ ವಿಡಿಯೋ ಕಾನ್ಫರೆನ್ಸ್

*ಫೆ.28 ರಿಂದ ಪಿಯುಸಿ ಪರೀಕ್ಷೆ-ಸಕಲ ಸಿದ್ದತೆಗೆ ಸೂಚನೆ : ಪ್ರಭುಲಿಂಗ ಕವಳಿಕಟ್ಟಿ* 41 ಪರೀಕ್ಷಾ ಕೇಂದ್ರಗಳಲ್ಲಿ  ಪರೀಕ್ಷೆ ಸಚಿವ ಮಧು ಬಂಗಾರಪ್ಪರಿಂದ ಪಿಯುಸಿ ಪರೀಕ್ಷೆ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಶಿವಮೊಗ್ಗ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ಜಿಲ್ಲೆಯ ಒಟ್ಟು 41 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದ್ದು ಶಾಂತಿಯುತವಾಗಿ ಪರೀಕ್ಷೆಗಳು ನಡೆಯಲು ಅಗತ್ಯವಾದ ಸಕಲ ಸಿದ್ದತೆಯನ್ನು ಮಾಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ…

Read More

*ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ- ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ವಿವರಣೆ* *ಫೆ.24ರಿಂದ 28ರ ವರೆಗೆ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ* *1.6 ಕೆ.ಜಿ. ಬಂಗಾರದ ಮುಖ- 16 ಕೆ.ಜಿ.ಬೆಳ್ಳಿ ಗೌರಿ ವಿಗ್ರಹ- ಗಾಂಧಿ ಬಜಾರಲ್ಲಿ ಜರ್ಮನ್ ಟೆಂಟ್- ಬಿ.ಹೆಚ್.ರಸ್ತೆಯಲ್ಲೂ ಶಾಮಿಯಾನ…*

*ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ- ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ವಿವರಣೆ* *ಫೆ.24ರಿಂದ 28ರ ವರೆಗೆ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ* *1.6 ಕೆ.ಜಿ. ಬಂಗಾರದ ಮುಖ- 16 ಕೆ.ಜಿ.ಬೆಳ್ಳಿ ಗೌರಿ ವಿಗ್ರಹ- ಗಾಂಧಿ ಬಜಾರಲ್ಲಿ ಜರ್ಮನ್ ಟೆಂಟ್- ಬಿ.ಹೆಚ್.ರಸ್ತೆಯಲ್ಲೂ ಶಾಮಿಯಾನ…* ಶಿವಮೊಗ್ಗ ; ನಗರದ ಹೆಸರಾಂತ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವ ಫೆಬ್ರವರಿ 24 ರಿಂದ 28 ರವರೆಗೆ ಐದು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ ಎಂದು ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ…

Read More