*ರೆವಿನ್ಯೂ ನಿವಾಸಿಗಳ ಸಂಘ ಶಿವಮೊಗ್ಗ ರವರ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ* *ಒಂದು ಬೇಡಿಕೆ ಸಫಲ- ಇನ್ನೊಂದು ಬೇಡಿಕೆಯನ್ನೂ ಈಡೇರಿಸಿ* *ಎನ್.ಕೆ.ಶ್ಯಾಮಸುಂದರ್ ಆಗ್ರಹ*
*ರೆವಿನ್ಯೂ ನಿವಾಸಿಗಳ ಸಂಘ ಶಿವಮೊಗ್ಗ ರವರ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ* *ಒಂದು ಬೇಡಿಕೆ ಸಫಲ- ಇನ್ನೊಂದು ಬೇಡಿಕೆಯನ್ನೂ ಈಡೇರಿಸಿ* *ಎನ್.ಕೆ.ಶ್ಯಾಮಸುಂದರ್ ಆಗ್ರಹ* ರಾಜ್ಯಾದ್ಯಂತ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಿ ಖಾತಾ ಆಸ್ತಿಗಳಿಗೆ ದಂಡ ಕಟ್ಟಿಸಿಕೊಂಡು ಏ ಖಾತಾ ನೀಡಲು ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ನಗರಸಭೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮ ಸುಂದರ್ ಹೇಳಿಕೆ ನೀಡಿದ್ದಾರೆ. ಇದು ನಮ್ಮ ಹೋರಾಟದ ಸಫಲತೆ….


