*ಶಿವಮೊಗ್ಗ ಹೊಸಮನೆ ಕಾರು ಧ್ವಂಸ ಪ್ರಕರಣ- ಮೂವರನ್ನು ಬಂಧಿಸಿದ ಪೊಲೀಸರು* *ಶರತ್- ಪ್ರಶಾಂತ್- ಸತೀಶ್ ಬಂಧಿತರು* *ಏನಿದು ಪ್ರಕರಣ? ಪೊಲೀಸರ ವಿವರಣೆ ಏನು? ಕಾರು ಧ್ವಂಸದ ಹಿಂದಿನ ರೋಚಕ ಸ್ಟೋರಿ ಇಲ್ಲಿದೆ…*
*ಶಿವಮೊಗ್ಗ ಹೊಸಮನೆ ಕಾರು ಧ್ವಂಸ ಪ್ರಕರಣ- ಮೂವರನ್ನು ಬಂಧಿಸಿದ ಪೊಲೀಸರು* *ಶರತ್- ಪ್ರಶಾಂತ್- ಸತೀಶ್ ಬಂಧಿತರು* *ಏನಿದು ಪ್ರಕರಣ? ಪೊಲೀಸರ ವಿವರಣೆ ಏನು? ಕಾರು ಧ್ವಂಸದ ಹಿಂದಿನ ರೋಚಕ ಸ್ಟೋರಿ ಇಲ್ಲಿದೆ…* ಶಿವಮೊಗ್ಗದ ಶರಾವತಿ ನಗರದ ಹಂದಿಜೋಗಿ ಬೀದಿಯಲ್ಲಿ ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರನ್ನು ಮನೋಯಿಚ್ಛೆ ಧ್ವಂಸ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರತ್, ಪ್ರಶಾಂತ್ ಮತ್ತು ಸತೀಶರವರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏನಿದು ಪ್ರಕರಣ? ಪೊಲೀಸರ ವಿವರಣೆ ಏನು? ಕಾರು ಧ್ವಂಸದ ಹಿಂದಿನ ರೋಚಕ…


