Headlines

ಖ್ಯಾತ ಸಾಹಿತಿ ನಾಡೋಜ ಕಮಲ ಹಂಪನಾ ನಿಧನ;ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ

ಖ್ಯಾತ ಸಾಹಿತಿ ನಾಡೋಜ ಕಮಲ ಹಂಪನಾ ನಿಧನ; ರಾಮಯ್ಯ ಮೆಡಿಕಲ್ ಕಾಲೇಜಿಗೆ ದೇಹದಾನ ಬೆಂಗಳೂರು: ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದ ನಾಡೋಜ ಕಮಲ ಹಂಪನಾ (89) ಅವರು ಇಂದು ರಾಜಾಜಿನಗರದ ಮನೆಯಲ್ಲಿ ಮಲಗಿದ್ದಲ್ಲಿಯೇ ಚಿರನಿದ್ರೆಗೆ ಜಾರಿದ್ದಾರೆ. ಪತಿ ಖ್ಯಾತ ಸಾಹಿತಿ ಹಂಪ‌ ನಾಗರಾಜಯ್ಯ, ದೂರದರ್ಶನ ನಿರ್ದೇಶಕರಾದ ಎಚ್.ಎನ್.ಆರತಿ ಅವರು, ಬಂದು ಮಿತ್ರರು, ಸೇರಿದಂತೆ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ. ಸಂಜೆಯ ತನಕ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಇಚ್ಛೆಯಂತೆ ರಾಮಯ್ಯ ಮೆಡಿಕಲ್ ಕಾಲೇಜಿಗೆ…

Read More

ಅರಣ್ಯ ಮರುಸ್ಥಾಪನೆಗೆ ಬೃಹತ್ ಸಸಿ ನೆಡುವ ಚಳುವಳಿ ಇಂದು ಬೆಳಿಗ್ಗೆಯಿಂದ ಆರಂಭ

ಅರಣ್ಯ ಮರುಸ್ಥಾಪನೆಗೆ ಬೃಹತ್ ಸಸಿ ನೆಡುವ ಚಳುವಳಿ ಇಂದು ಬೆಳಿಗ್ಗೆಯಿಂದ ಆರಂಭ ದಿನಾಂಕ: 22-06- 2024 ಸಮಯ: ಬೆಳ್ಳಿಗೆ 9:30ಕ್ಕೆ ಸ್ಥಳ: ಗಾಜನೂರು ಅರಣ್ಯ ವ್ಯಾಪ್ತಿ, ಶಿವಮೊಗ್ಗ. ಪ್ರಕೃತಿ ಮನುಷ್ಯನ ಅವಿಭಾಜ್ಯ ಅಂಗ ಎಂಬುದು ತಿಳಿದ ನಾವುಗಳು ಸದಾ ಪ್ರಕೃತಿ ಮತ್ತು ಅರಣ್ಯವನ್ನು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಾಶಪಡಿಸಿ ಅದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದು ಪ್ರಸ್ತುತವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಈ ಕಾರಣದಿಂದ ವಿದ್ಯಾರ್ಥಿಗಳಲ್ಲಿ ಹಾಗೂ ಸಮಾಜದಲ್ಲಿ ಪ್ರಕೃತಿ ಹಾಗೂ ಅರಣ್ಯದ ಬಗ್ಗೆ ವಿಶೇಷ ಕಾಳಜಿಯನ್ನು ಮೂಡಿಸುವ…

Read More

ವಿಜಯಲಕ್ಷ್ಮೀ ಕೈ ಹಿಡಿದ ಹೈಕೋರ್ಟ 3ತಿಂಗಳಲ್ಲಿ ಆದೇಶ ಜಾರಿಗೆ ಸೂಚನೆ

ವಿಜಯಲಕ್ಷ್ಮೀ ಕೈ ಹಿಡಿದ ಹೈಕೋರ್ಟ 3ತಿಂಗಳಲ್ಲಿ ಆದೇಶ ಜಾರಿಗೆ ಸೂಚನೆ ಶಿವಮೊಗ್ಗ: ಇಲ್ಲಿಯ ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಹಿಂದಿ ವಿಷಯದ ಅರೆಕಾಲಿಕ ಉಪನ್ಯಾಸಕಿಯಾಗಿದ್ದ ಎಚ್.ಎಸ್.ವಿಜಯಲಕ್ಷ್ಮೀ ಅವರನ್ನು ಪೂರ್ಣ ಕಾಲಿಕ ಉಪನ್ಯಾಸಕಿಯನ್ನಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋಟ್೯ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕಾಲೇಜಿನ ಆಡಳಿತ ಮಂಡಳಿಯಾದ ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಆದೇಶಿಸಿದೆ. ಮುಂದುವರಿದು ಮೂರು ತಿಂಗಳೊಳಗಾಗಿ ಈ ಆದೇಶವನ್ನು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು…

Read More

10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ;*ಸ್ವಸ್ಥ ಸಮಾಜ ನಿರ್ಮಾಣಕ್ಕೆ ‘ಯೋಗ’ ಸಹಕಾರಿ : ಎಸ್ ಎನ್ ಚನ್ನಬಸಪ್ಪ*

10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ; *ಸ್ವಸ್ಥ ಸಮಾಜ ನಿರ್ಮಾಣಕ್ಕೆ ‘ಯೋಗ’ ಸಹಕಾರಿ : ಎಸ್ ಎನ್ ಚನ್ನಬಸಪ್ಪ* ಶಿವಮೊಗ್ಗ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯೋಗ ಅತ್ಯಂತ ಸಹಕಾರಿಯಾಗಿದ್ದು ಇಡೀ ಜಗತ್ತಿಗೆ ಯೋಗ ಪರಿಚಯಿಸಿದ ಹೆಮ್ಮೆ ನಮ್ಮ ದೇಶದ್ದಾಗಿದೆ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ನುಡಿದರು. ಭಾರತ ಸರ್ಕಾರ, ಆಯುಷ್ ಮಂತ್ರಾಲಯ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಶಿವಮೊಗ್ಗ ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನ ಆಸ್ಪತ್ರೆ…

Read More

ಪೋಕ್ಸೋ ಪ್ರಕರಣ; ಲೈಂಗಿಕ ದೌರ್ಜನ್ಯವೆಸಗಿದ್ದ ಯುವಕನಿಗೆ 20 ವರ್ಷದ ಕಠಿಣ ಜೈಲು*

*ಪೋಕ್ಸೋ ಪ್ರಕರಣ; ಲೈಂಗಿಕ ದೌರ್ಜನ್ಯವೆಸಗಿದ್ದ ಯುವಕನಿಗೆ 20 ವರ್ಷದ ಕಠಿಣ ಜೈಲು* 2023ರಲ್ಲಿ *ಶಿಕಾರಿಪುರ ತಾಲ್ಲೂಕಿನ ವಾಸಿ 23 ವರ್ಷದ ಯುವಕ 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಪ್ರಕರಣದಲ್ಲಿ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ರೂ., ದಂಡ ವಿಧಿಸಿ ಆದೇಶಿಸಿದೆ. ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪೊಲೀಸ್‌ ಠಾಣೆಯಲ್ಲಿ ಕಲಂ 376(2)(f), 376(2)(n)) ಐಪಿಸಿ ಕಾಯ್ದೆ ಮತ್ತು ಕಲಂ 6 ಪೋಕ್ಸೋ ಕಾಯ್ದೆ…

Read More

ದರ್ಶನ್ ಕೊಲೆ ಕೇಸೂ ತಮಿಳು ನಾಡಿನ ಆ ಸೂಪರ್ ಸ್ಟಾರ್ ಜೈಲು ಸೇರಿದ ಕಥೆಯೂ… ಆಗೊಮ್ಮೆಯೂ ಚಿತ್ರರಂಗ ತಲೆ ತಗ್ಗಿಸಿ ನಿಂತಿತ್ತು!

ದರ್ಶನ್ ಕೊಲೆ ಕೇಸೂ ತಮಿಳು ನಾಡಿನ ಆ ಸೂಪರ್ ಸ್ಟಾರ್ ಜೈಲು ಸೇರಿದ ಕಥೆಯೂ… ಆಗೊಮ್ಮೆಯೂ ಚಿತ್ರರಂಗ ತಲೆ ತಗ್ಗಿಸಿ ನಿಂತಿತ್ತು! ನಟ ದರ್ಶನ್​ ಕೊಲೆ ಕೇಸ್​ನಲ್ಲಿ ಜೈಲು ಸೇರಿದ್ದು ಸ್ಯಾಂಡಲ್​ವುಡ್ ಅಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗವನ್ನೇ ತಲ್ಲಣಗೊಳಿಸಿದೆ. ಅಪಾರ ಅಭಿಮಾನಿಗಳ ಬಳಗ ಹೊಂದಿರೋ ಸ್ಟಾರ್ ನಟನೊಬ್ಬ, ಕೊಲೆ ಕೇಸ್​ನಲ್ಲಿ ಸಿಕ್ಕಿಬಿದ್ದಿದ್ದು ಈಗಿನ ಚಿತ್ರೋದ್ಯಮಕ್ಕೆ, ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ. ಆದ್ರೆ, ಇಂತಹದ್ದೇ ಕೊಲೆ ಕೇಸ್​ವೊಂದರಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್ ನಟನೊಬ್ಬ ಜೈಲು ಸೇರಿದ್ದ ಕಥೆ ಮತ್ತೆ…

Read More

ನಟ, ಶೆಫ್ ಚಿದಂಬರ ಅನಿರುದ್ಧರ ಧ್ವನಿಗೆ ನ್ಯಾಯ ಸಿಗಲಿ**ತುಂಗೆಯ ಒಡಲು ಸ್ವಚ್ಛವಾಗಲಿ…*

*ನಟ, ಶೆಫ್ ಚಿದಂಬರ ಅನಿರುದ್ಧರ ಧ್ವನಿಗೆ ನ್ಯಾಯ ಸಿಗಲಿ* *ತುಂಗೆಯ ಒಡಲು ಸ್ವಚ್ಛವಾಗಲಿ…* ಶಿವಮೊಗ್ಗದ ತುಂಗಾ ನದಿಗೆ ಚೈನಾ ವಾಲ್ ಕಟ್ಟಲಾಗಿದೆ. ಅದಕ್ಕೆ ಖರ್ಚಾಗಿದ್ದು ಬರೋಬ್ಬರಿ ಶತಕೋಟಿ. ಅದನ್ನು ಯಾರ್ಯಾರು ಎಷ್ಟೆಷ್ಟು ಶಟಕೊಂಡರೋ ಬಲ್ಲವರೇ ಬಲ್ಲರು. ಚೈನಾ ಮಹಾಗೋಡೆ ತಂದು ನಿಲ್ಲಿಸಿದರೂ ನೂರಾರು ಜಾಗಗಳಿಂದ ನುಗ್ಗಿಬರುವ ಊರಿನ ಚರಂಡಿ ಗಲೀಜು ತಡೆಯದೇ ಹೋದರು. ತುಂಗೆ ಕಣ್ಣ ಮುಂದೆಯೇ ಕಲುಷಿತಗೊಳ್ಳುತ್ತಿರುವ ಬಗ್ಗೆ ನದಿಗೆ ಭೇಟಿ ಮಾಡಿ ಮರುಗಿದ ನಟ ಅನಿರುದ್ಧ ಧ್ವನಿ ಎತ್ತಿದ್ದಾರೆ. ಅವರ ಹೋರಾಟದ ಆರಂಭದ ಹೆಜ್ಜೆಯಲ್ಲಿ…

Read More

ಸೊರಬದ ರೂಪಾ ನಿರ್ಮಾಣ, ಅನಿರುದ್ಧ ನಟನೆಯ ಚೆಫ್ ಚಿದಂಬರ ಯಶಸ್ಸಿನತ್ತ; ಚಿತ್ರ ತಂಡ ಏನಂತು?

ಸೊರಬದ ರೂಪಾ ನಿರ್ಮಾಣ, ಅನಿರುದ್ಧ ನಟನೆಯ ಚೆಫ್ ಚಿದಂಬರ ಯಶಸ್ಸಿನತ್ತ; ಚಿತ್ರ ತಂಡ ಏನಂತು? ಶಿವಮೊಗ್ಗದವರೇ ಆದ ರೂಪ ಡಿ.ಎನ್. ನಿರ್ಮಾಣ ಮಾಡಿರುವ ಎಂ.ಆನಂದರಾಜ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ  ಚೆಫ್ ಚಿದಂಬರ ಜೂ.೧೪ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅತ್ಯಂತ ಯಶಸ್ಸಿನತ್ತ ಸಾಗುತ್ತಿದೆ ಎಂದು ಚಿತ್ರದ ನಾಯಕ ನಟ ಅನಿರುದ್ಧ ಜತಕರ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚಿತ್ರವು ಒಂದು ಕೌತುಕವಾಗಿದೆ. ವಿನೂತನ ಪ್ರಯತ್ನ ಇದಾಗಿದೆ. ಕೊಲೆಗಳ ಸುತ್ತ ನಡೆಯುವ ಆಕ್ಷನ್ ಥ್ರಿಲರ್ ಕಥಾ ಹಂದರವೊಂದಿರುವ ಹಾಸ್ಯಮಯ…

Read More

ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ವಿ.ರಾಜು- ಆರ್.ಕೆ.ಸಿದ್ದರಾಮಣ್ಣ ಜಂಟಿ ಪತ್ರಿಕಾಗೋಷ್ಠಿ…* *’ಜನಗಣತಿ ಮಾಡಿಲ್ಲ- ಅರಸು ಭವನ ಪೂರ್ಣಗೊಳಿಸಿಲ್ಲ-ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ’*

*ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ವಿ.ರಾಜು- ಆರ್.ಕೆ.ಸಿದ್ದರಾಮಣ್ಣ ಜಂಟಿ ಪತ್ರಿಕಾಗೋಷ್ಠಿ…* *’ಜನಗಣತಿ ಮಾಡಿಲ್ಲ- ಅರಸು ಭವನ ಪೂರ್ಣಗೊಳಿಸಿಲ್ಲ-ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ’* • ಶಿವಮೊಗ್ಗ ಬಾಲರಾಜ್ ಅರಸ್ ರಸ್ತೆಯಲ್ಲಿ ದಿ. ದೇವರಾಜ್ ಅರಸು ಭವನ ನಿರ್ಮಾಣಗೊಳ್ಳುತ್ತಲೇ ಇದ್ದು, ಈ ಕಾಮಗಾರಿ ಪೂರ್ಣಗೊಳಿಸಲು ರೂ. 3 ಕೋಟಿಗಳ ಅನುದಾನ ಬಿಡುಗಡೆಗೊಳಿಸಲು ದೇಶದ 3ನೇ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸುತ್ತೇವೆ. ಜೊತೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಸಚಿವರುಗಳನ್ನು ಮನವಿ, ಲೋಕಸಭಾ ಸದಸ್ಯರನ್ನು, ಕರ್ನಾಟಕ ವಿಧಾನಸಭಾ…

Read More