Headlines

ಕಾಂಗ್ರೆಸ್ ಕೃತಜ್ಞತಾ ಸಭೆ ನಾಳೆ

ಕಾಂಗ್ರೆಸ್ ಕೃತಜ್ಞತಾ ಸಭೆ ನಾಳೆ ಜೂ.10ರ ಸೋಮವಾರ ಬೆಳಗ್ಗೆ 10:30 ಕ್ಕೆ  ಶಿವಮೊಗ್ಗ ನಗರದ ಹೆಲಿಪ್ಯಾಡ್ ಪಕ್ಕದಲ್ಲಿರುವ ಜಿಲ್ಲಾ ಆರ್ಯ ಈಡಿಗರ ಸಭಾಭವನದಲ್ಲಿ  ಕಾಂಗ್ರೆಸ್ ಕೃತಜ್ಞತಾ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಗೆ ಶ್ರೀಮತಿ ಗೀತಾ ಶಿವರಾಜಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಶಾಸಕರಾದ  ಬಿ ಕೆ ಸಂಗಮೇಶ್,  ಬೇಳೂರು ಗೋಪಾಲಕೃಷ್ಣ, ಶ್ರೀಮತಿ ಬಲ್ಕಿಶ್ ಬಾನು ಹಾಗು ವಿವಿಧ ನಿಗಮ ಮಂಡಳಿಯ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ. ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ…

Read More

ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀಮತಿ ಬಲ್ಕೀಶ್ ಬಾನುರವರು ಈ ಸಂದರ್ಭಕ್ಕೆ ಏಕೆ ಮುಖ್ಯವಾಗುತ್ತಾರೆಂದರೆ…*

*ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀಮತಿ ಬಲ್ಕೀಶ್ ಬಾನುರವರು ಈ ಸಂದರ್ಭಕ್ಕೆ ಏಕೆ ಮುಖ್ಯವಾಗುತ್ತಾರೆಂದರೆ…* ನಾನು ಬಹಳ ಹೆಮ್ಮೆ ಪಡುವ ಜೀವ ಶ್ರೀಮತಿ ಬಲ್ಕೀಶ್ ಬಾನು. ಇವತ್ತು ಅವರು ಎಂ ಎಲ್ ಎ ಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು. ಅವರಿಗೆ ಮೊದಲಿಗೆ ಅಭಿನಂದನೆಗಳು… ಮೊನ್ನೆ ಮೊನ್ನೆ ಮೈಸೂರಲ್ಲಿ ಬಹಳ ಹೊತ್ತು ಜೊತೆಗಿದ್ದರು(ಆಯನೂರು ಮಂಜಣ್ಣನ ನಾಮಿನೇಷನ್ ದಿನ). ನಾನು ಮತ್ತು ನನ್ನ ಮಂಜುನಾಥ ವಡ್ಡಿನಕೊಪ್ಪ ಹಳೆಯ ನೆನಪುಗಳನ್ನು ಕೆದಕುತ್ತಾ, ಸಹ್ಯಾದ್ರಿ ಕಾಲೇಜಿನ ಮುಂದೆ ಬಲ್ಕೀಶ್ ಮೇಡಂ…

Read More

ನೈಋತ್ಯ ಪದವೀಧರರ ಕ್ಷೇತ್ರ ಮತ ಎಣಿಕೆ 39 ಸಾವಿರ ಮತ‌ಗಳ ಎಣಿಕೆ ಮುಕ್ತಾಯ.ಡಾ ಧನಂಜಯ್ ಸರ್ಜಿ  14, 678 ಅಂತರದಿಂದ ಮುನ್ನಡೆ

ಡಾ ಧನಂಜಯ್ ಸರ್ಜಿ  14, 678 ಅಂತರದಿಂದ ಮುನ್ನಡ ನೈಋತ್ಯ ಪದವೀಧರರ ಕ್ಷೇತ್ರ ಮತ ಎಣಿಕೆ 39 ಸಾವಿರ ಮತ‌ಗಳ ಎಣಿಕೆ ಮುಕ್ತಾಯ. ಡಾ ಧನಂಜಯ್ ಸರ್ಜಿ  14, 678 ಅಂತರದಿಂದ ಮುನ್ನಡೆ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ. ಮೈತ್ರಿ ಅಭ್ಯರ್ಥಿ ಶ್ರೀ ಧನಂಜಯ್ ಸರ್ಜಿಗೆ ರವರಿಗೆ..22.630 ಮತಗಳು. ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಗೆ 5257 ಮತಗಳು. ಆಯನೂರು ಮಂಜುನಾಥ್ ಗೆ 7952 ಮತಗಳು…. ಮುನ್ನಡೆ ಕಾಯ್ದುಕೊಂಡ  ಧನಂಜಯ್ ಸರ್ಜಿ ಅವರು……

Read More

ವಿಧಾನಸಭೆಯಿಂದ ವಿಧಾನಪರಿಷತ್‌ಗೆ 11 ಸದಸ್ಯರು ಅವಿರೋಧ ಆಯ್ಕೆ: ಭದ್ರಾವತಿಯ ಬಲ್ಕೀಷ್ ಬಾನು ಈಗ ಎಂಎಲ್ ಸಿ…

ವಿಧಾನಸಭೆಯಿಂದ ವಿಧಾನಪರಿಷತ್‌ಗೆ 11 ಸದಸ್ಯರು ಅವಿರೋಧ ಆಯ್ಕೆ: ಭದ್ರಾವತಿಯ ಬಲ್ಕೀಷ್ ಬಾನು ಈಗ ಎಂಎಲ್ ಸಿ… Karnataka Legislative Council Elections: ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ 11 ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಯಾವುದೇ ಹೆಚ್ಚುವರಿ ಅಭ್ಯರ್ಥಿ ಕಣದಲ್ಲಿ ಇಲ್ಲದಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹಾಗಾದ್ರೆ, ಯಾರ್ಯಾರು? ಯಾವ ಪಕ್ಷದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ ಎನ್ನುವ ವಿವರ ಇಲ್ಲಿದೆ. ವಿಧಾನಸಭೆಯಿಂದ ವಿಧಾನಪರಿಷತ್‌ (Karnataka legislative council) ಒಟ್ಟು11 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ 7,…

Read More

ನೈರುತ್ಯ ಪದವೀಧರ ಕ್ಷೇತ್ರ 3ನೇ ಸುತ್ತಿನ ಮತ ಎಣಿಕೆ ಮುಕ್ತಾಯ…ಡಾ.ಧನಂಜಯ ಸರ್ಜಿ 22.630 ಆಯನೂರು ಮಂಜುನಾಥ್ 7952 ರಘುಪತಿ ಭಟ್ 5257ಒಟ್ಟು ಮತ ಎಣಿಕೆ: 39,000

ನೈರುತ್ಯ ಪದವೀಧರ ಕ್ಷೇತ್ರ 3ನೇ ಸುತ್ತಿನ ಮತ ಎಣಿಕೆ ಮುಕ್ತಾಯ… ಡಾ.ಧನಂಜಯ ಸರ್ಜಿ 22.630 ಆಯನೂರು ಮಂಜುನಾಥ್ 7952 ರಘುಪತಿ ಭಟ್ 5257 ಒಟ್ಟು ಮತ ಎಣಿಕೆ: 39,000

Read More

ದಕ್ಷಿಣ ಶಿಕ್ಷಕರ ಕ್ಷೇತ್ರದ ಫಲಿತಾಂಶ ಪ್ರಕಟ: ಕಾಂಗ್ರೆಸ್​ ಧೂಳಿಪಟ, ಇತಿಹಾಸ ನಿರ್ಮಿಸಿದ ಮೈತ್ರಿ ಅಭ್ಯರ್ಥಿ*

*​ದಕ್ಷಿಣ ಶಿಕ್ಷಕರ ಕ್ಷೇತ್ರದ ಫಲಿತಾಂಶ ಪ್ರಕಟ: ಕಾಂಗ್ರೆಸ್​ ಧೂಳಿಪಟ, ಇತಿಹಾಸ ನಿರ್ಮಿಸಿದ ಮೈತ್ರಿ ಅಭ್ಯರ್ಥಿ* ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತರೂಢ ಕಾಂಗ್ರೆಸ್​ ಹೀನಾಯ ಸೋಲನುಭವಿಸಿದೆ. ಬಿಜೆಪಿ, ಜೆಡಿಎಸ್​​ ಮೈತ್ರಿ ಅಭ್ಯರ್ಥಿ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಮೈಸೂರು ಲೋಕಸಭೆ ಬೆನ್ನಲ್ಲೇ ಇದೀಗ ದಕ್ಷಿಣ ಶಿಕ್ಷಕರ ಚುನಾವಣೆಯಲ್ಲೂ ಸಿದ್ದರಾಮಯ್ಯಗೆ ತೀವ್ರ ಮುಖಭಂಗವಾಗಿದೆ. ತೀವ್ರ ಕುತೂಹಲ ಮೂಡಿಸಿದ್ದ ವಿಧಾನಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಫಲಿತಾಂಶ (South Teachers Constituency…

Read More

ನೈರುತ್ಯ ಪದವೀಧರ ಚುನಾವಣಾ ಮತ ಎಣಿಕೆ… ಎರಡನೇ ರೌಂಡ್ ನಲ್ಲಿ ಯಾರು ಯಾರು ಎಷ್ಟೆಷ್ಟು ಮತ ಪಡೆದರು?

ನೈರುತ್ಯ ಪದವೀಧರ ಚುನಾವಣಾ ಮತ ಎಣಿಕೆ… ಎರಡನೇ ರೌಂಡ್ ನಲ್ಲಿ ಯಾರು ಯಾರು ಎಷ್ಟೆಷ್ಟು ಮತ ಪಡೆದರು?

Read More

ನಾನು ರಾಜಿನಾಮೆ ಕೊಟ್ಟಿಲ್ಲ ಎನ್ನುತ್ತಿರುವ ಸಚಿವ ನಾಗೇಂದ್ರ! ರಾಜೀನಾಮೆ ನೀಡಿದ ನಾಗೇಂದ್ರ: ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನ

ನಾನು ರಾಜಿನಾಮೆ ಕೊಟ್ಟಿಲ್ಲ ಎನ್ನುತ್ತಿರುವ ಸಚಿವ ನಾಗೇಂದ್ರ! ರಾಜೀನಾಮೆ ನೀಡಿದ ನಾಗೇಂದ್ರ: ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನ Valmiki Corporation Scam: ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಣ ಅಕ್ರಮ ಹಗರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಪಕ್ಷಗಳು ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಕೊನೆಗೂ ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ಇಂದು ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ (Valmiki Corporation Scam) ಸಚಿವ ನಾಗೇಂದ್ರ (B Nagendra)…

Read More

ಶಿವಮೊಗ್ಗ ಬ್ರೈಟ್ ಹೋಟೆಲ್ಲಿನಲ್ಲಿ 7ಲಕ್ಷ ರೂ ಹಣ ಕದ್ದಿದ್ದ ಸರ್ವರ್ ಹೇಮಂತನನ್ನು ಬಂಧಿಸಿದ ದೊಡ್ಡಪೇಟೆ ಪೊಲೀಸರು

ಶಿವಮೊಗ್ಗ ಬ್ರೈಟ್ ಹೋಟೆಲ್ಲಿನಲ್ಲಿ 7ಲಕ್ಷ ರೂ ಹಣ ಕದ್ದಿದ್ದ ಸರ್ವರ್ ಹೇಮಂತನನ್ನು ಬಂಧಿಸಿದ ದೊಡ್ಡಪೇಟೆ ಪೊಲೀಸರು ಗ್ರಾಹಕರೊಬ್ಬರ 7 ಲಕ್ಷ ರೂ., ನಗದು ಹಣವಿದ್ದ ಬ್ಯಾಗನ್ನು ಕದ್ದಿದ್ದ ಶಿವಮೊಗ್ಗದ ಬ್ರೈಟ್ ಹೋಟೆಲ್ ನ ಸರ್ವರ್ ಹೇಮಂತ್ ನನ್ನು ಬಂಧಿಸಿರುವ ದೊಡ್ಡಪೇಟೆ ಠಾಣೆಯ ಪೊಲೀಸರು ಕದ್ದಿದ್ದ 7 ಲಕ್ಷ ರೂ., ಹಣವನ್ನು ವಶಕ್ಕೆ ಪಡೆದಿದ್ದಾರೆ. ಜೂನ್ 4 ರಂದು ಸಾಗರ ತಾಲ್ಲೂಕಿನ ಜಂಬಾನಿ ಗ್ರಾಮದ ಲೋಕೇಶ್ ಎಂಬ ಯುವಕ ತನ್ನ ಸ್ನೇಹಿತರೊಂದಿಗೆ ಬ್ರೈಟ್ ಹೋಟೆಲ್ಲಿಗೆ ಊಟಕ್ಕೆಂದು ಬಂದಿದ್ದರು. ಜೊತೆಗೆ…

Read More

ಪ್ರಜಾವಾಣಿ ಡೆಪ್ಯೂಟಿ ಎಡಿಟರ್ ಎಂ.ನಾಗರಾಜ್ ರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ

ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಬಾರಿ ಹಿರಿಯ ಪತ್ರಕರ್ತರಾದ ಬೆಂಗಳೂರಿನ ಪ್ರಜಾವಾಣಿಯ ಡೆಪ್ಯೂಟಿ ಎಡಿಟರ್ ಎಂ. ನಾಗರಾಜ ಅವರು ಭಾಜನರಾಗಿದ್ದಾರೆ. ಇದುವರೆಗೆ ಈ ಪ್ರಶಸ್ತಿಯನ್ನು 30 ಹಿರಿಯ ಪತ್ರಕರ್ತರು ಪಡೆದಿದ್ದು, ನಾಗರಾಜ ಅವರು 31 ನೇಯವರಾಗಿದ್ದಾರೆ. ಪ್ರಶಸ್ತಿ ₹15 ಸಾವಿರ ನಗದು ಹಾಗೂ ಫಲಕ ಹೊಂದಿದೆ. ಎಂ. ನಾಗರಾಜ ಅವರು ಮೂಲತಃ ಮೈಸೂರಿನವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅವರಿಗೆ ಈ ಪ್ರಶಸ್ತಿ ನೀಡಲು ಖಾದ್ರಿ ಶಾಮಣ್ಣ ಟ್ರಸ್ಟ್ ಸಂತಸ ವ್ಯಕ್ತಪಡಿಸುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಸದ್ಯದಲ್ಲೇ…

Read More