ಡಾ. ಅಯ್. ಎಫ್. ಮಾಳಗಿ REPORT-ಮದುವೆಯ ಮುಂಚೆಯೇ ಸಾವಿನಲ್ಲಿ ಒಂದಾದ ಸಂಗಾತಿಗಳು
ಮದುವೆಯ ಮುಂಚೆಯೇ ಸಾವಿನಲ್ಲಿ ಒಂದಾದ ಸಂಗಾತಿಗಳು. ಶಿಕಾರಿಪುರ : ಜೀವನದ ಉದ್ದಕ್ಕೂ ಇನ್ನೂ ಬದುಕಿ ಬಾಳಬೇಕಾದವರು, ಹೊಸ ಆಸೆ ಕನಸುಗಳನ್ನು ಕಂಡವರು, ಇತರರಂತೆ ಬಾಳಿ ಬದುಕಬೇಕೆಂದವರು, ಕಂಡ ಕನಸು ನನಸಾಗದೆ ಮದುವೆಯ ಮುಂಚೆಯೇ ವಿಧಿಯ ಆಟಕ್ಕೆ ಬಲಿಯಾದ ದುರ್ದೈವಿಗಳು. ಶಿಕಾರಿಪುರ ತಾಲೂಕಿನ ಮತ್ತಿ ಕೋಟಿ ಗ್ರಾಮದ ಮುದಿಗೌಡರ ಬಸವರಾಜಪ್ಪನ ಮಗಳು ರೇಖಾ ( 22 ) ಇದೆ ತಾಲೂಕಿನ ತೊಗರ್ಸಿ ಸಮೀಪ ಗಂಗೊಳ್ಳಿ ಗ್ರಾಮದ ಬಸವನಗೌಡ (24) ಎಕೋ ಮತ್ತು ಬೈಕ್ ಅಪಘಾತದಲ್ಲಿ ಶಿಕಾರಿಪುರ ಹೊರವಲಯ ಶಿರಾಳ…