ಶಿವಮೊಗ್ಗ ಹೌಸಿಂಗ್ ಕೋ- ಆಪರೇಟಿವ್ ಸೊಸೈಟಿ ಚುನಾವಣೆ ಜನವರಿ 12 ರ ನಾಳೆ ನಡೆಯುತ್ತಾ? ಈ ಚುನಾವಣೆ ನಡೆಯಲು ಕಾನೂನಿನ ಪ್ರಕಾರ ಅವಕಾಶವಿದೆಯೇ? ಪಾರದರ್ಶಕವಾಗಿ ಈ ಚುನಾವಣೆ ನಡೆಯುವುದೇ?*
*ಶಿವಮೊಗ್ಗ ಹೌಸಿಂಗ್ ಕೋ- ಆಪರೇಟಿವ್ ಸೊಸೈಟಿ ಚುನಾವಣೆ ಜನವರಿ 12 ರ ನಾಳೆ ನಡೆಯುತ್ತಾ? ಈ ಚುನಾವಣೆ ನಡೆಯಲು ಕಾನೂನಿನ ಪ್ರಕಾರ ಅವಕಾಶವಿದೆಯೇ? ಪಾರದರ್ಶಕವಾಗಿ ಈ ಚುನಾವಣೆ ನಡೆಯುವುದೇ?* ಇಷ್ಟೆಲ್ಲ ಪ್ರಶ್ನೆಗಳಿಂದಾಗಿ ಶಿವಮೊಗ್ಗ ಹೌಸಿಂಗ್ ಸೊಸೈಟಿ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉಮಾಶಂಕರ ಉಪಾಧ್ಯಾಯ, ಎಸ್ ಪಿ ದಿನೇಶ್, ಗಂಧದ ಮನೆ ನರಸಿಂಹ, ಅನಂತರಾಮ್ ಸಿಂಗ್, ತುಳಸಿ ರಾಮಪ್ರಸಾದ್, ಅ.ಮ.ಪ್ರಕಾಶ್, ಭೀಮೇಶ್, ಲಕ್ಷ್ಮೀನಾರಾಯಣ, ಸೋಮಶೇಖರ್, ಕೆ.ಜಿ.ಕುಮಾರ ಸ್ವಾಮಿ, ನಾಗರಾಜ್, ಉಮೇಶ್ ಪುಟ್ಟಪ್ಪ, ಎಂ.ಆರ್.ಪ್ರಕಾಶ್,…