![ಅನುಮಾನಾಸ್ಪದ ವ್ಯಕ್ತಿಗಳು ಮತ್ತು 36 ಪ್ರಕರಣಗಳು](https://malenaduexpress.com/wp-content/uploads/2024/02/IMG-20240219-WA0578-600x400.jpg)
ಅನುಮಾನಾಸ್ಪದ ವ್ಯಕ್ತಿಗಳು ಮತ್ತು 36 ಪ್ರಕರಣಗಳು
ದಿನಾಂಕಃ 19-02-2024 ರಂದು ಸಂಜೆ *ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ* ಮಾರ್ನಮಿ ಬೈಲು, ವಿಜಯ ಗ್ಯಾರೇಜ್ ಹತ್ತಿರ, ಸಾವರ್ಕರ್ ನಗರ, ಕೋಟೆ ರಸ್ತೆ, ವಾದಿಯೇ ಹುದ, ಅಂಬೇಡ್ಕರ್ ನಗರ *ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ* ಬಾಲರಾಜ್ ಅರಸು ರಸ್ತೆ, ಕೆಇಬಿ ವೃತ್ತ, ಜೆಹೆಚ್ ಪಟೇಲ್ ಬಡಾವಣೆ, ಹಾರ್ನಹಳ್ಳಿ, ಕುಂಸಿ *ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ* ಕೂಲಿ ಬ್ಲಾಕ್ ಶೆಡ್, ಹೊಳೆಹೊನ್ನೂರು ರಸ್ತೆ, ಸಂತೆ ಮೈದಾನ, ಹುಡ್ಕೋ ಕಾಲೋನಿ, ಸನ್ಯಾಸಿ ಕೊಡ್ಮಗ್ಗೆ *ಶಿಕಾರಿಪುರ ಉಪ ವಿಭಾಗ…