Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ಕವಿಸಾಲು

Gm ಶುಭೋದಯ💐 *ಕವಿಸಾಲು* 1. ಒಮ್ಮೆಯಾದರೂ ಕೇಳಿ ಬದುಕುತ್ತಿರುವವನಿಗೆ ಹೇಗೆ ಬದುಕುತ್ತಿದ್ದೀಯ ಎಂದು? ಸತ್ತವರ ಮುಂದೆ ನಿಂತು ಕೇಳುವುದಿದ್ದಿದ್ದೇ ಹೇಗೆ ಸತ್ತ ಎಂದು? 2. ಬದುಕು ಕನ್ನಡಿಯಂಥದ್ದು… ಜಗತ್ತು ಕಲ್ಲಿನಂಥದ್ದು… – *ಶಿ.ಜು.ಪಾಶ* 8050112067 (11/2/25)

Read More

ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಹರ್ಷಿತ್ ಗೌಡರಿಗೆ ಅಭಿನಂದಿಸಿ ಸನ್ಮಾನಿಸಿದ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್*

*ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಹರ್ಷಿತ್ ಗೌಡರಿಗೆ ಅಭಿನಂದಿಸಿ ಸನ್ಮಾನಿಸಿದ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್* ನೂತನವಾಗಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಹರ್ಷಿತ್ ಗೌಡ ರವರಿಗೆ ಸೂಡಾ ಕಚೇರಿಯಲ್ಲಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ಅಭಿನಂದನೆ ಸಲ್ಲಿಸಿ, ಸಿಹಿ ತಿನ್ನಿಸುವ ಮೂಲಕ ಶುಭ ಕೋರಿದರು.

Read More

ಮ್ಯಾಟ್ರಿಮೋನಿಯಲ್ಲಿ ಪರಿಚಯ;* *ಮಹಿಳೆಯರಿಗೆ ಮೋಸ ಮಾಡಿ ದುಡ್ಡು ಲಪಟಾಯಿಸುವುದೇ ಇವನ ದಂಧೆ!**ರಾಜ್ಯದ 11 ಪೊಲೀಸ್ ಠಾಣೆಗಳಲ್ಲಿ 13 ಪ್ರಕರಣಗಳ ಗುದ್ದಿಸಿಕೊಂಡ ಜೈಭೀಮ್…**ಭದ್ರಾವತಿ ಮಹಿಳೆ ಪ್ರಕರಣ ಏನು?*

*ಮ್ಯಾಟ್ರಿಮೋನಿಯಲ್ಲಿ ಪರಿಚಯ;* *ಮಹಿಳೆಯರಿಗೆ ಮೋಸ ಮಾಡಿ ದುಡ್ಡು ಲಪಟಾಯಿಸುವುದೇ ಇವನ ದಂಧೆ!* *ರಾಜ್ಯದ 11 ಪೊಲೀಸ್ ಠಾಣೆಗಳಲ್ಲಿ 13 ಪ್ರಕರಣಗಳ ಗುದ್ದಿಸಿಕೊಂಡ ಜೈಭೀಮ್…* *ಭದ್ರಾವತಿ ಮಹಿಳೆ ಪ್ರಕರಣ ಏನು?* ಬಿಜಾಪುರ ತಾಲ್ಲೂಕಿನ ಹಿಟ್ಟಿನಹಳ್ಳಿ ಗ್ರಾಮದ 40 ವರ್ಷ ವಯಸ್ಸಿನ ಭೀಮರಾಜ್ @ ಜೈಭೀಮ್ ಬಿನ್ ವಿಠಲನ ಮ್ಯಾಟ್ರಿಮೋನಿ ಕಥೆ ಕೇಳಿ ಸ್ವತಃ ಸಾರ್ವಜನಿಕರಷ್ಟೇ ಅಲ್ಲ ಪೊಲೀಸರೂ ಬೆಚ್ಚಿಬಿದ್ದಿದ್ದಾರೆ! ಕೊಪ್ಪಳ ಜಿಲ್ಲೆಯ ಎಲ್ಲಾ ಜೈಲುಗಳಲ್ಲೂ ನ್ಯಾಯಾಂಗ ಬಂಧನದಲ್ಲಿದ್ದ ಈತನ ವಿರುದ್ಧ ರಾಜ್ಯದ ವಿವಿಧ 10 ಠಾಣೆಗಳಲ್ಲಿ 12 ಪ್ರಕರಣಗಳು…

Read More

ಯುವ ಕಾಂಗ್ರೆಸ್‍ನ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಹರ್ಷಿತ್ ಗೌಡರಿಗೆ ಬರ್ಜರಿ ಗೆಲುವುಹರ್ಷಿತ್ ಗೌಡ   33,408 ಮತಗಳ ಅಂತರದಿಂದ ಗೆಲುವು2ನೇ ಸ್ಥಾನ ಪಡೆದ ಹೆಚ್.ಪಿ. ಗಿರೀಶ್ 15,065 ಮತಗಳನ್ನು ಪಡೆದು ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಚರಣ್ ಜೆ. (10,241), ಪ್ರಥಮ ಉಪಾದ್ಯಕ್ಷರಾಗಿ ಲೋಕೇಶ್ ಬಿ. (3266), ದ್ವಿತೀಯ ಉಪಾಧ್ಯಕ್ಷರಾಗಿ ವಿನಯ್ ತಾಂಡ್ಲೆ (824), ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಎಸ್. (6,478) ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ನಿತಿನ್ ಈ.ಟಿ. (2,365) ಆಯ್ಕೆ…

ಯುವ ಕಾಂಗ್ರೆಸ್‍ನ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಹರ್ಷಿತ್ ಗೌಡರಿಗೆ ಬರ್ಜರಿ ಗೆಲುವು ಹರ್ಷಿತ್ ಗೌಡ   33,408 ಮತಗಳ ಅಂತರದಿಂದ ಗೆಲುವು 2ನೇ ಸ್ಥಾನ ಪಡೆದ ಹೆಚ್.ಪಿ. ಗಿರೀಶ್ 15,065 ಮತಗಳನ್ನು ಪಡೆದು ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಚರಣ್ ಜೆ. (10,241), ಪ್ರಥಮ ಉಪಾದ್ಯಕ್ಷರಾಗಿ ಲೋಕೇಶ್ ಬಿ. (3266), ದ್ವಿತೀಯ ಉಪಾಧ್ಯಕ್ಷರಾಗಿ ವಿನಯ್ ತಾಂಡ್ಲೆ (824), ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಪ್ರವೀಣ್ ಕುಮಾರ್ ಎಸ್. (6,478) ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ನಿತಿನ್…

Read More

ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಒತ್ತಾಯವೇನು?ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಯೋಜನೆ ಆಮೇಲೆ ಬಂದ್ ಮಾಡಿ…ಮೊದಲು ಶರಾವತಿನಗರ, ಹೊಸಮನೆ ಬಡಾವಣೆ ಕಳಪೆ ಕಾಮಗಾರಿ, ಇತರೆ ಬಡಾವಣೆಗಳ ಕಾಮಗಾರಿಯ ಭ್ರಷ್ಟಾಚಾರದ ಕರ್ಮಕಾಂಡ ತನಿಖೆ ಮಾಡಿ…ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಿ

ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಒತ್ತಾಯವೇನು? ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಯೋಜನೆ ಆಮೇಲೆ ಬಂದ್ ಮಾಡಿ… ಮೊದಲು ಶರಾವತಿನಗರ, ಹೊಸಮನೆ ಬಡಾವಣೆ ಕಳಪೆ ಕಾಮಗಾರಿ, ಇತರೆ ಬಡಾವಣೆಗಳ ಕಾಮಗಾರಿಯ ಭ್ರಷ್ಟಾಚಾರದ ಕರ್ಮಕಾಂಡ ತನಿಖೆ ಮಾಡಿ… ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಿ ಶಿವಮೊಗ್ಗ ನಗರದ ಶರಾವತಿನಗರ ಹೊಸಮನೆ ಬಡಾವಣೆಯಲ್ಲಿ ರಸ್ತೆಗಳು ಫುಟ್ಪಾತ್ ಕಳಪೆಯಾಗಿವೆ. ಲೋಪ ದೋಷದಿಂದ ಮಾಡಿದ ಈ ಕಾಮಗಾರಿಗೆ ಇವತ್ತು ಈ ಬಡಾವಣೆಯಲ್ಲಿ100 ಗುಂಡಿಗಳನ್ನು ಕಾಣಬಹುದು. ರಸ್ತೆಗಳ ಕಟಿಂಗ್ ಆಗಿದೆ. ಅದರ ಹಣ ಸಾರ್ವಜನಿಕರಿಂದ…

Read More

ಇನ್ನೋವಾ ಕಾರಿನಲ್ಲಿ 1.15 ಲಕ್ಷ ರೂ., ಗಾಂಜಾ; 7ಜನರನ್ನು ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು**ಆಝಾದ್ ನಗರದ ಮಾರ್ಕೆಟ್ ಫೌಜಾನ್,ಮೊಹಮ್ಮದ್ ಇಬ್ರಾಹಿಂ(ಮುನ್ನ), ಆರ್ ಎಂ ಎಲ್ ನಗರದ ಅಕೀಪ್(ಪುಕ್ಕಿ), ಇಲ್ಯಾಜ್ ನಗರದ ಅರ್ಬಾಜ್ ಖಾನ್(ಮಜಹರ್), ಟಿಪ್ಪುನಗರದ ಜಾಫರ್ ಸಾದಿಖ್, ಸವಾಯಿಪಾಳ್ಯದ ಅಬ್ದುಲ್ ಅಜೀಜ್, ಆರ್.ಎಂ.ಎಲ್ ನಗರದ ಮೊಹಮದ್ ಫೈಝಲ್(ಬಚ್ಚಾ ಫೈಝಲ್) ಬಂಧಿತ 7 ಜನ ಆರೋಪಿಗಳು*

*ಇನ್ನೋವಾ ಕಾರಿನಲ್ಲಿ 1.15 ಲಕ್ಷ ರೂ., ಗಾಂಜಾ; 7ಜನರನ್ನು ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು* *ಆಝಾದ್ ನಗರದ ಮಾರ್ಕೆಟ್ ಫೌಜಾನ್,ಮೊಹಮ್ಮದ್ ಇಬ್ರಾಹಿಂ(ಮುನ್ನ), ಆರ್ ಎಂ ಎಲ್ ನಗರದ ಅಕೀಪ್(ಪುಕ್ಕಿ), ಇಲ್ಯಾಜ್ ನಗರದ ಅರ್ಬಾಜ್ ಖಾನ್(ಮಜಹರ್), ಟಿಪ್ಪುನಗರದ ಜಾಫರ್ ಸಾದಿಖ್, ಸವಾಯಿಪಾಳ್ಯದ ಅಬ್ದುಲ್ ಅಜೀಜ್, ಆರ್.ಎಂ.ಎಲ್ ನಗರದ ಮೊಹಮದ್ ಫೈಝಲ್(ಬಚ್ಚಾ ಫೈಝಲ್) ಬಂಧಿತ 7 ಜನ ಆರೋಪಿಗಳು* ಭಾನುವಾರ ರಾತ್ರಿ *ಸಾಗರ ಕಡೆಯಿಂದ ಶಿವಮೊಗ್ಗ ಕಡೆಗೆ ಮಾದಕ ವಸ್ತು ಗಾಂಜಾವನ್ನು ಇನ್ನೋವಾ ಕಾರಿನಲ್ಲಿ ತೆಗೆದುಕೊಂಡು ಬರುತ್ತಿರುವ ಬಗ್ಗೆ* ಬಂದ ಖಚಿತ…

Read More

ಇಂದು ದೆಹಲಿ ಚುನಾವಣೆ ಫಲಿತಾಂಶ; ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಆಪ್, 25 ವರ್ಷಗಳ ಬಳಿಕ ಅರಳುತ್ತಾ ಕಮಲ?

ಇಂದು ದೆಹಲಿ ಚುನಾವಣೆ ಫಲಿತಾಂಶ; ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಆಪ್, 25 ವರ್ಷಗಳ ಬಳಿಕ ಅರಳುತ್ತಾ ಕಮಲ? ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ಫೆಬ್ರವರಿ 5ರಂದು ಕೊನೆಗೊಂಡಿತು. ಮತ ಎಣಿಕೆ ಇಂದು (ಫೆಬ್ರವರಿ 8) ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಪಕ್ಷಗಳು ದೆಹಲಿಯಲ್ಲಿ ಸ್ಪರ್ಧಿಸಿದ ಪ್ರಮುಖ 3…

Read More

ಲೇವಾದೇವಿ ವ್ಯವಹಾರಸ್ಥರ ಪರವಾನಿಗೆ ಮತ್ತು ಬಡ್ಡಿದರ ಪ್ರದರ್ಶನ ಕಡ್ಡಾಯ*

*ಲೇವಾದೇವಿ ವ್ಯವಹಾರಸ್ಥರ ಪರವಾನಿಗೆ ಮತ್ತು ಬಡ್ಡಿದರ ಪ್ರದರ್ಶನ ಕಡ್ಡಾಯ* ಶಿವಮೊಗ್ಗ ಶಿವಮೊಗ್ಗ ಜಿಲ್ಲೆಯ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಲೇವಾದೇವಿಗಾರರು/ ಗಿರವಿದಾರರು ಮತ್ತು ಹಣಕಾಸು ಸಂಸ್ಥೆಗಳು, ವ್ಯವಹಾರ ಸ್ಥಳದ ಕಚೇರಿಯಲ್ಲಿ ಪರವಾನಿಗೆ ಮತ್ತು ಬಡ್ಡಿದರದ ಫಲಕವನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಕರ್ನಾಟಕ ಲೇವಾದೇವಿ ಅಧಿನಿಯಮ 1961ರ ಪ್ರಕರಣ 28ರಡಿ ಸರ್ಕಾರವು ನಿಗದಿಪಡಿಸಿರುವ ಬಡ್ಡಿದರ ಭದ್ರತಾ ಸಾಲಗಳಿಗೆ ವಾರ್ಷಿಕ ಶೇ. 14% ರಷ್ಟು, ಭದ್ರತಾ ರಹಿತ ಸಾಲಗಳಿಗೆ ವಾರ್ಷಿಕ ಶೇ. 16% ರಷ್ಟು ಬಡ್ಡಿಯನ್ನು ಮಾತ್ರ ವಿಧಿಸತಕ್ಕದ್ದು, ವ್ಯವಹಾರ ಸ್ಥಳದಲ್ಲಿ ಬಡ್ಡಿದರದ…

Read More